ಮಡಿಲ ಮೌನ | MADILA MOUNA | Official Short Film | Heart touching family story | SMV Film Studio (2026)
SMV FILM STUDIO
0:00 / 0:00
ಮಡಿಲ ಮೌನ | MADILA MOUNA | Official Short Film | Heart touching family story | SMV Film Studio (2026)
54 851 просмотр · 3 месяца назад
SMV FILM STUDIO
2,63 тыс. подписчиков
54 851 просмотр · 3 месяца назад
"ಮಡಿಲ ಮೌನ" MADILA MOUNA Short Film
ಎಲ್ಲರಿಗೂ ನಮಸ್ಕಾರ, ನಮ್ಮ ಪ್ರೀತಿಯ ಕನ್ನಡಿಗರಿಗೆ ನಾವು ಮಾಡುವ ವಿನಂತಿ ಏನೆಂದರೆ, ಹೊಸ ತಂಡ ಹೊಸ ಕನಸು ಹೊತ್ತು ತಂದಿವಿ ನಿಮ್ಮ ಮುಂದೆ ನಿಮಗೆ ಮನರಂಜನೆ ಹಾಗೂ ಸಮಾಜಕ್ಕೆ ಉಪಯುಕ್ತ ಮಾಹಿತಿ ಕೊಡುವ ಉದ್ದೇಶ ನಮ್ಮ smv film studio ಗುರಿ
"ಮಡಿಲ ಮೌನ"
ಮಗು ಎನ್ನುವುದು ಪ್ರತಿಯೊಂದು ಕುಟುಂಬದ ಕನಸು. ಆದರೆ ಎಲ್ಲರ ಬದುಕಿನ ಪಯಣ ಒಂದೇ ರೀತಿಯಾಗಿರುವುದಿಲ್ಲ.
"ಮಡಿಲ ಮೌನ" ಮದುವೆಯಾದ ನಂತರ ಮಗುವಿಗಾಗಿ ಹಂಬಲಿಸುವ ದಂಪತಿಯ ಭಾವನಾತ್ಮಕ ಜೀವನ, ಸಮಾಜದ ಪ್ರಶ್ನೆಗಳು, ಕುಟುಂಬದ ಒತ್ತಡ, ಆಶೆ ಮತ್ತು ಪ್ರೀತಿಯ ಕಥೆಯನ್ನು ಮನಮುಟ್ಟುವ ರೀತಿಯಲ್ಲಿ ಹೇಳುವ ಕನ್ನಡ ಶಾರ್ಟ್ ಫಿಲ್ಮ್.
ಈ ಕಥೆ ಯಾರನ್ನೂ ಅವಹೇಳನ ಮಾಡುವ ಉದ್ದೇಶದಿಂದ ನಿರ್ಮಿಸಲ್ಪಟ್ಟಿಲ್ಲ. ಇದೊಂದು ಕಾಲ್ಪನಿಕ ಕಥೆ. ಮಕ್ಕಳಾಗುವಲ್ಲಿ ತೊಂದರೆ ಅನುಭವಿಸುವ ಕುಟುಂಬಗಳ ಭಾವನೆಗಳನ್ನು ಗೌರವದಿಂದ ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಈ ಚಿತ್ರವನ್ನು ನಿರ್ಮಿಸಲಾಗಿದೆ.
ಈ ಚಿತ್ರ ನಿಮಗೆ ಇಷ್ಟವಾದರೆ: 👍 Like ಮಾಡಿ
💬 Comment ಮಾಡಿ
📤 Share ಮಾಡಿ
🔔 SMV Film Studio ಚಾನೆಲ್ ಅನ್ನು Subscribe ಮಾಡಿ.
story by smv film studio.
ವಿಶೇಷ ಧನ್ಯವಾದಗಳು ಲಾಯದಗುಂದಿ ಮಂದಿಗೆ
#madila mouna #kannadashortfilm #shortfilm #familystory
#emotionalstory #uttarkarnatakamovie #couplestory #lovestory
#northkarnatakafilm #relationshipstory #smvfilmstudio
#shortmovie #kannadashortmovie #loveshortfilm #indianfilm
#uttarkarnataka #uttarkarnatakafilm #Indianmovie #ruralstory
#Indianshortfilm #indianshortmovie #villagestory #love #sad
#southindianfilm #hearttouchingstory #comedy #care
#newshortfilms #bugudi #shortfilms2026
#shortfilms2026