RetinaPinkDay’ inTumakuru from Se 21: Free eye check-up ಸೆ. 21ರಿಂದ ಉಚಿತ ನೇತ್ರ ತಪಾಸಣೆ
Bindhushrinews | ಬಿಂದುಶ್ರೀ ಕನ್ನಡ ಸುದ್ದಿ ವಾಹಿನಿ
0:00 / 0:00
RetinaPinkDay’ inTumakuru from Se 21: Free eye check-up ಸೆ. 21ರಿಂದ ಉಚಿತ ನೇತ್ರ ತಪಾಸಣೆ
10 просмотров · 5 дней назад
Bindhushrinews | ಬಿಂದುಶ್ರೀ ಕನ್ನಡ ಸುದ್ದಿ ವಾಹಿನಿ
14 подписчиков
10 просмотров · 5 дней назад
ಸೆ. 21ರಿಂದ ತುಮಕೂರಿನಲ್ಲಿ ‘ರೆಟಿನಾ ಪಿಂಕ್ ಡೇ’: ಉಚಿತ ನೇತ್ರ ತಪಾಸಣೆ
RetinaPinkDay’ inTumakuru from Se 21: Free eye check-up
ತುಮಕೂರು: ಇಲ್ಲಿನ ವಾಸನ್ ಐ ಕೇರ್ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 21 ರಿಂದ 23ರವರೆಗೆ ‘ರೆಟಿನಾ ಪಿಂಕ್ ಡೇ’ ಅಂಗವಾಗಿ ಉಚಿತ ನೇತ್ರ ತಪಾಸಣೆ ಮತ್ತು ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಬಾಲಕೃಷ್ಣ ಬಿ.ಎನ್., ಹಿರಿಯ ನೇತ್ರ ತಜ್ಞರಾದ ಡಾ. ಕೇಶವ್ ಮೂರ್ತಿ, ಡಾ. ಸ್ಮಿತಾ ಪೀ. ದೇವಗಿರಿಕರ್ ಹಾಗೂ ಡಾ. ಶ್ರುತಿ ಕೆ.ಪಿ., ಮಧುಮೇಹಿಗಳಲ್ಲಿ ಕಣ್ಣಿನ ಹಿಂಭಾಗದ ದೃಷ್ಟಿಪಟಲ (ರೆಟಿನಾ) ಹಾನಿಗೊಳಗಾಗುವ ಅಪಾಯ ಹೆಚ್ಚಿರುತ್ತದೆ. ಆರಂಭದಲ್ಲಿ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದಿರುವುದರಿಂದ ದೃಷ್ಟಿ ಮಸುಕಾಗುವ ಮುನ್ನವೇ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ ಎಂದು ತಿಳಿಸಿದ್ದಾರೆ.