Majjige Huli recipe | ಬೂದುಕುಂಬಳಕಾಯಿ ಮಜ್ಜಿಗೆ ಹುಳಿ । boodugumbala kaayi | ash gourd Majjige huLi
Swayam Paaka
0:00 / 0:00
Majjige Huli recipe | ಬೂದುಕುಂಬಳಕಾಯಿ ಮಜ್ಜಿಗೆ ಹುಳಿ । boodugumbala kaayi | ash gourd Majjige huLi
656 240 просмотров · 11 лет назад
Swayam Paaka
467 тыс. подписчиков
656 240 просмотров · 11 лет назад
Majjige HuLi is a very popular dish in karnataka. Ash gourd/boodugumbala kaayi/Winter melon is a low calorie vegetable, ideal for diabetes and is good for weight loss. Its alkaline nature neutralizes acid in the stomach and helps to cure peptic ulcers. Drinking the ash gourd juice on an empty stomach helps to reduce the peptic ulcer. Here is the recipe for Ash gourd majjige HuLi.
ಆರೋಗ್ಯಕರ ಬೂದುಗುಂಬಳಕಾಯಿಯನ್ನು ವಿವಿಧ ರೀತಿಯ ಖಾದ್ಯಗಲ್ಲಿ ನಾವು ಉಪಯೋಗಿಸುತ್ತೇವೆ. ಅದರಲ್ಲಿ ಮಜ್ಜಿಗೆ ಹುಳಿ ಅಂದರೆ ನಮ್ಮ ಮನಸಿಗೆ ಬರುವುದೇ ಈ ಬೂದುಕುಂಬಳಕಾಯಿ ಮಜ್ಜಿಗೆ ಹುಳಿ. ಮದುವೆ, ಮುಂಜಿ ಹಾಗು ದಿನನಿತ್ಯದಲ್ಲಿ ಮಾಡುವ ಸುಲಭವಾದ majjige huLi recipe ಇಲ್ಲಿದೆ.
ಬ್ರಾಹ್ಮಣರ ಮಜ್ಜಿಗೆ ಹುಳಿ ರೆಸಿಪಿ