Перейти к содержимому

#2 ಕನ್ನಡ: ಬೋಧನೆ-ಕಲಿಕೆ-ಓದಿನ ಮಾದರಿ ಬದಲಾಗಲಿ ಏಕೆಂದರೆ ಪ್ರಶ್ನೆಗಳ ಸ್ವರೂಪ ಬದಲಾಗಿವೆ. (ಧ್ವನ್ಯಂಗಗಳು, ನಾಮಿಗಳು)

Margadarshi Study Circle Koppal

0:00 / 0:00

#2 ಕನ್ನಡ: ಬೋಧನೆ-ಕಲಿಕೆ-ಓದಿನ ಮಾದರಿ ಬದಲಾಗಲಿ ಏಕೆಂದರೆ ಪ್ರಶ್ನೆಗಳ ಸ್ವರೂಪ ಬದಲಾಗಿವೆ. (ಧ್ವನ್ಯಂಗಗಳು, ನಾಮಿಗಳು)

4 261 просмотр · 1 дн. назад
Margadarshi Study Circle Koppal
22,5 тыс. подписчиков
4 261 просмотр · 1 дн. назад
#GPSTR, #HSTR, #PSTR, #GROUP-C, #VAO, #SDA, #FDA ETC........ ಇದು ಉತ್ತಮ ಕನ್ನಡ ವ್ಯಾಕರಣ ಪರಿಕಲ್ಪನೆಯ ವಿಡಿಯೋ, ಓದಿನ ಭಿನ್ನ ಮಾದರಿ (integrated model) ಸ್ಪರ್ಧಾತ್ಮಕ ಪರೀಕ್ಷೆಯ ನಮ್ಮ ಓದುಗರಿಗೆ ಈ ಮಾದರಿ ದಕ್ಕಲೇಬೇಕು. ಅಂದಾಗ ಮಾತ್ರ ಯಶಸ್ಸು ಸುಲಭವಾಗಿ ಲಭಿಸುತ್ತದೆ. ಅದರ ಒಂದು ಆರಂಭಿಕ ಮಾದರಿಯಾಗಿ ಈ ವಿಡಿಯೋ. ಬಹು ಆಯ್ಕೆ ಮಾದರಿಯ ಆರು ಪ್ರಶ್ನೆಗಳನ್ನು ತೆಗೆದುಕೊಳ್ಳಲಾಗಿದೆ 50 ನಿಮಿಷಗಳಲ್ಲಿ ಎರಡೇ ಪ್ರಶ್ನೆಗಳನ್ನು ವಿಶ್ಲೇಷಿಸಲಾಗಿದೆ. GPSTR, HSTR, PSTR SDA, FDA, PDO, Group-C, VAO ಸಾಮಾನ್ಯ ಸಂವಹನ ಕನ್ನಡವಿರುವ ಎಲ್ಲಾ ಪರೀಕ್ಷೆಗಳಿಗೂ ಅನುಕೂಲ. https://jzpcw.on-app.in/app/home?orgC... ----------------------- Margadarshi study circle koppal app link 👆 ............................................... ಕೊಪ್ಪಳದ ಮಾರ್ಗದರ್ಶಿ ಸ್ಟಡಿ ಸರ್ಕಲ್ ನ GPSTR, PSTR, HSTR 'Online ಕೋರ್ಸ್' ಗೆ ಸೇರಲು ಈ ಮೇಲಿನ ಲಿಂಕ್ ಬಳಸಿ Play store ಮೂಲಕ Margadarshi study circle koppal app ನ್ನು download ಮಾಡಿಕೊಳ್ಳಿ.