Перейти к содержимому

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆ ಸಹೋದರಿಯರಿಗೆ ಶ್ರೀಮತಿ ಜಬೀನಾ ತಾಜ್ ಪರ್ವೀಜ್ ರವರು ಅಬಾಗಿನ ನೀಡಿ ಗೌರವಿಸಿದರು.

Ks Parveez Abhimanigallu Karnataka

0:00 / 0:00

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆ ಸಹೋದರಿಯರಿಗೆ ಶ್ರೀಮತಿ ಜಬೀನಾ ತಾಜ್ ಪರ್ವೀಜ್ ರವರು ಅಬಾಗಿನ ನೀಡಿ ಗೌರವಿಸಿದರು.

56 просмотров · 7 дней назад
Ks Parveez Abhimanigallu Karnataka
41 подписчик
56 просмотров · 7 дней назад
🙏 ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು 🙏 ರಾತ್ರಿ–ಹಗಲು ಎನ್ನದೆ, ತಮ್ಮ ಕುಟುಂಬವನ್ನೂ ಮರೆತು ಸಮಾಜದ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆ ಸಹೋದರಿಯರ ಸೇವೆಗೆ ಹೃದಯಪೂರ್ವಕ ನಮನಗಳು. ❤️ ಗೌರಿ ಗಣೇಶ ಹಬ್ಬದ ಅಂಗವಾಗಿ ಸೋಮನಹಳ್ಳಿ ಗ್ರಾಮ ಪಂಚಾಯಿತಿ, ನೆಲಗುಳಿ ಗ್ರಾಮ ಪಂಚಾಯಿತಿ, ತರಳು ಗ್ರಾಮ ಪಂಚಾಯಿತಿ ಹಾಗೂ ಆಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆ ಸಹೋದರಿಯರಿಗೆ ಶ್ರೀಮತಿ ಜಬೀನಾ ತಾಜ್ ಪರ್ವೀಜ್ ರವರು ಅಬಾಗಿನ ನೀಡಿ ಗೌರವಿಸಿದರು. ಸಮಾಜದ ಆರೋಗ್ಯ ಮತ್ತು ಮಕ್ಕಳ ಭವಿಷ್ಯಕ್ಕಾಗಿ ನೀವು ಮಾಡುತ್ತಿರುವ ಸೇವೆ ನಿಜಕ್ಕೂ ಶ್ಲಾಘನೀಯ. ನಿಮ್ಮ ಸೇವೆಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಹೆಮ್ಮೆ. ❤️🙏 ನಿಮ್ಮ ಸೇವೆಗೆ ಸಲಾಂ… ನಿಮ್ಮ ಶ್ರಮಕ್ಕೆ ಗೌರವ… ನಿಮ್ಮೊಂದಿಗೆ ಸದಾ ನಾವು! 🌷 #ಗೌರಿಗಣೇಶ #ಬಾಗಿನ #ಅಂಗನವಾಡಿಕಾರ್ಯಕರ್ತೆಯರು #ಆಶಾಕಾರ್ಯಕರ್ತೆಯರು #ಸೇವೆಗೆಗೌರವ K.S. Parveez