Перейти к содержимому

ಈ ಸಂಭಾಷಣೆ - ಧರ್ಮಸೆರೆ

mankuthimmaa

0:00 / 0:00

ಈ ಸಂಭಾಷಣೆ - ಧರ್ಮಸೆರೆ

3 114 706 просмотров · 19 лет назад
mankuthimmaa
27,3 тыс. подписчиков
3 114 706 просмотров · 19 лет назад
Ee SambhaashaNe ಚಿತ್ರ: ಧರ್ಮಸೆರೆ ಸಾಹಿತ್ಯ : ವಿಜಯನಾರಸಿಂಹ ಸಂಗೀತ : ಉಪೇಂದ್ರಕುಮಾರ್ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ, ಎಸ್. ಜಾನಕಿ Lyrics: Vijayanaarasimha Music: Upendrakumar Singer: S. P. Balasubramanyam, S. Janaki ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ ಅತಿ ನವ್ಯ ರಸ ಕಾವ್ಯ ಮಧುರ ಮಧುರ ಮಧುರ ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ ಅತಿ ನವ್ಯ ರಸ ಕಾವ್ಯ ಮಧುರ ಮಧುರ ಮಧುರ ಈ ಸಂಭಾಷಣೆ ಪ್ರೇಮ ಗಾನ ತದಲಾಸ್ಯ ಮೃದು ಹಾಸ್ಯ ಶೃಂಗಾರ ಭಾವ ಗಂಗ ಸುಂದರ ಸುಲಲಿತ ಸುಂದರ ಸುಲಲಿತ ಮಧುರ ಮಧುರ ಮಧುರ ಧೀರ ಶರಧಿ ಮೆರೆವಂತೆ ಮೊರೆವಂತೆ ಹೊಸ ರಾಗ ಧಾರೆಯಂತೆ ಮಂಜುಳ ಮಧುಮಯ ಮಂಜುಳ ಮಧುಮಯ ಮಧುರ ಮಧುರ ಮಧುರ ಚೈತ್ರ ತಂದ ಚಿಗುರಂತೆ ಚೆಲುವಂತೆ ಸೌಂದರ್ಯ ಲಹರಿಯಂತೆ ನಿರ್ಮಲ ಕೋಮಲ ನಿರ್ಮಲ ಕೋಮಲ ಮಧುರ ಮಧುರ ಮಧುರ