Kannadada Alivu Ulivu | ಕನ್ನಡದ ಅಳಿವು ಉಳಿವು | Mother Language Day Skit
Shankar Itagi
0:00 / 0:00
Kannadada Alivu Ulivu | ಕನ್ನಡದ ಅಳಿವು ಉಳಿವು | Mother Language Day Skit
4 135 просмотров · 5 л. назад
Shankar Itagi
344 подписчика
4 135 просмотров · 5 л. назад
ಸ್ವಂತ ಲಿಪಿ,
ಸ್ವಂತ ಸಂಖ್ಯೆ,
ಸ್ವಂತ ವ್ಯಾಕರಣ,
ದೊಡ್ಡ ವರ್ಣಮಾಲೆ,
ಉಚ್ಚರಿಸುವುದನ್ನೇ ಬರೆಯುವ,
ಬರೆದಿದ್ದನ್ನೇ ಉಚ್ಚರಿಸುವ,
ಸಾವಿರಾರು ವರ್ಷಗಳ ಇತಿಹಾಸವಿರುವ
ಭೂಮಂಡಲದ ಏಕೈಕ ಭಾಷೆ,
ನಮ್ಮ ಹೆಮ್ಮೆಯ ಕನ್ನಡ ಭಾಷೆ!
ಹಿಂದಿ ಹುಟ್ಟಿಲ್ಲದ ಕಾಲದಲ್ಲಿ ಕನ್ನಡ ಮುಗಿಲಲ್ಲಿತ್ತು!
ಅಮೋಘವರ್ಷ, 'ಕವಿರಾಜಮಾರ್ಗ' ರಚಿಸುವಾಗ ಇಂಗ್ಲೀಷ್ ಭಾಷೆಯಿನ್ನೂ ತೊಟ್ಟಿಲೊಳಗಿನ ಕೂಸಾಗಿತ್ತು. ಹಿಂದಿ ಭಾಷೆ ಹುಟ್ಟಿರಲೇ ಇಲ್ಲವಂತೆ!
ವಿಶ್ವದ ಲಿಪಿಗಳ ರಾಣಿ ಎಂದರೆ ಕನ್ನಡ ಲಿಪಿ ಎಂದು ಶ್ರೀ ವಿನೋಭಾ ಭಾವೆಯವರೇ ಹೇಳಿದ್ದರು ಎಂಬುದು ಕನ್ನಡದ ಶ್ರೇಷ್ಠತೆಗೆ ಸಾಕ್ಷಿ.
ಮೈಸೂರಿನ ಜೆ ಎಸ್ ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದ ನಾಟಕ.