ಜನರ ಮನಸ್ಸನ್ನು ಓದುವ ಕಲೆ ಕಲಿಯಿರಿ! 😳 | ಅವರು ಹೇಳದ ಮಾತುಗಳನ್ನೂ ಅರ್ಥಮಾಡಿಕೊಳ್ಳಿ
Shreya R | Mindset Kannada
0:00 / 0:00
ಜನರ ಮನಸ್ಸನ್ನು ಓದುವ ಕಲೆ ಕಲಿಯಿರಿ! 😳 | ಅವರು ಹೇಳದ ಮಾತುಗಳನ್ನೂ ಅರ್ಥಮಾಡಿಕೊಳ್ಳಿ
40 просмотров · 11 дн. назад
Shreya R | Mindset Kannada
1,52 тыс. подписчиков
40 просмотров · 11 дн. назад
ಪ್ರತಿಯೊಬ್ಬರೂ ತಮ್ಮ ಮನಸ್ಸಿನಲ್ಲಿರುವುದನ್ನು ನೇರವಾಗಿ ಹೇಳುವುದಿಲ್ಲ… ಕೆಲವೊಮ್ಮೆ ಅವರ ಮಾತು, ವರ್ತನೆ, ಮೌನ ಮತ್ತು ಸಣ್ಣ ಸಣ್ಣ ಬದಲಾವಣೆಗಳೇ ಅವರ ಮನಸ್ಸಿನಲ್ಲೇನು ನಡೆಯುತ್ತಿದೆ ಅನ್ನೋದನ್ನು ಹೇಳುತ್ತವೆ. 👀
ಈ ವಿಡಿಯೋದಲ್ಲಿ ಜನರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ, ಅವರ ಮಾತಿನ ಹಿಂದೆ ಇರುವ ಭಾವನೆಗಳನ್ನು ಹೇಗೆ ಗಮನಿಸಬೇಕು, ಮತ್ತು ವ್ಯಕ್ತಿಯ ನಿಜವಾದ ಉದ್ದೇಶವನ್ನು ಅರ್ಥಮಾಡಿಕೊಳ್ಳಲು ಯಾವ ವಿಷಯಗಳನ್ನು ಗಮನಿಸಬೇಕು ಎಂಬುದರ ಬಗ್ಗೆ ಸರಳವಾಗಿ ಮಾತನಾಡಿದ್ದೇನೆ. ❤️
ಈ ವಿಡಿಯೋ ನಿಮಗೆ relate ಆದರೆ ನಿಮ್ಮ ಅನುಭವವನ್ನು commentನಲ್ಲಿ ಹಂಚಿಕೊಳ್ಳಿ. ❤️
#ಜನರಮನಸ್ಸು #ಮನಸ್ಸನ್ನುಓದುವಕಲೆ #KannadaMotivation #KannadaLifeAdvice #MindReading #HumanPsychology #Kannada #LifeLessons #RelationshipAdvice #MotivationKannada #Psychology
#ಜನರಮನಸ್ಸು #ಮನಸ್ಸನ್ನುಓದುವಕಲೆ #KannadaMotivation #KannadaLifeAdvice #MindReading #HumanPsychology #Kannada #LifeLessons #RelationshipAdvice #MotivationKannada