ಮೊದಲು ನೆನೆದೇವೆ ಸ್ವಾಮಿಲಿಂಗನ | Modalu Nenedeve Swamilingana | Kannada Janapada Song
Sumadhura Records
0:00 / 0:00
ಮೊದಲು ನೆನೆದೇವೆ ಸ್ವಾಮಿಲಿಂಗನ | Modalu Nenedeve Swamilingana | Kannada Janapada Song
12 просмотров · 3 дня назад
Sumadhura Records
441 подписчик
12 просмотров · 3 дня назад
ಸುಮಧುರ ರೆಕಾರ್ಡ್ಸ್ ಅರ್ಪಿಸುವ ವಿಘ್ನನಿವಾರಕ ಶ್ರೀ ಗಣೇಶನ ಗ್ರಾಮ್ಯ ಶೈಲಿಯ ಭಕ್ತಿಪೂರ್ವಕ ಜಾನಪದ ಗೀತೆ "ಮೊದಲು ನೆನೆದೇವೆ ಸ್ವಾಮಿಲಿಂಗನ".
ನಮ್ಮ ಗ್ರಾಮೀಣ ಸೌಂದರ್ಯ ಮತ್ತು ಜಾನಪದ ಸೊಗಡಿನಲ್ಲಿ ಮೂಡಿಬಂದಿರುವ ಈ ಹಾಡನ್ನು ಆಲಿಸಿ, ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ಸ್ ಮೂಲಕ ಹಂಚಿಕೊಳ್ಳಿ.
🎵 Song Title: Modalu Nenedeve Swamilingana (ಮೊದಲು ನೆನೆದೇವೆ ಸ್ವಾಮಿಲಿಂಗನ)
🎶 Genre: Kannada Janapada / Rural Folk Song
🏷️ Label: Sumadhura Records
--------------------------------------------------
📜 Song Lyrics (ಸಾಹಿತ್ಯ):
ಮೊದಲು ನೆನೆದೇವೆ ಸ್ವಾಮಿಲಿಂಗನ
ತನುಮತ ಶಿವಗಂಗೆ ಬೇಲಾವನ ||
ಶಿವಗಂಗೆ ಬೆನವನ
ಮುಡಿಗೆ ಕಾಳಿಂಗನ
ದಂಡೆಯಾ ನಾಯ್ಕ ಇನಿಯಂಕ | ಗೌರಿಯ
ಮುದ್ದು ಕುಮಾರ ಕೊಡುಮತಿಯ ।।
ಹಾರಾನ ಹಳ್ಳಿಯ ಹೊರೇಲಿ ಇರುವೋನೆ
ದಾರಿಯ ಮಗನೆ ಬೆನವಣ್ಣ | ಈದೇವ
ಮೇಲಾದ ಪದವ ಬರಕೊಡು ॥
ಬಾಣಾವರದ ಬಾಗಿಲಲ್ಲಿರುವೋನೆ
ಬಾಲೆಯ ಮಗನೆ ಬೆನವಣ್ಣ | ಈ ದೇವ
ಮೇಲಾದ ಪದನ ಬರಕೊಡು ||
ಎಳ್ಳು ಹೊಲದಾಗಿರೊ ಡೊಳ್ಳುಹೊಟ್ಟೆ ಬೆನವಣ್ಣ
ಎಳ್ಳೇಲೆ ತುಪ್ಪ ತಿಳಿತುಪ್ಪ | ಸಲಿಸುವೆ
ಡೊಳ್ಳುಹೊಟ್ಟೆ ಬೆನವ ಕೊಡುಮತಿಯ ॥
--------------------------------------------------
don't forget to LIKE, SHARE & SUBSCRIBE to Sumadhura Records for more authentic traditional songs!
#ModaluNenedeveSwamilingana #SumadhuraRecords #kannadajanapadasongs #GaneshaFolkSong #kannadadevotional #janapadageethe
🎵 Welcome to **Sumadhura Records**!
Creating original music, animated songs, and meaningful short films that inspire, entertain, and celebrate storytelling.
If you enjoy our work, don't forget to *Like, Share & Subscribe* for more.
© Sumadhura Records. All Rights Reserved.