Перейти к содержимому

7.8% GDP: ಬರೀ ಪ್ರಚಾರಾನಾ? ಅಸಲಿ ಕತೆ ಏನು? India Economy | GDP Growth | Modi Government

eedina

0:00 / 0:00

7.8% GDP: ಬರೀ ಪ್ರಚಾರಾನಾ? ಅಸಲಿ ಕತೆ ಏನು? India Economy | GDP Growth | Modi Government

8 814 просмотров · 1 день назад
eedina
456 тыс. подписчиков
8 814 просмотров · 1 день назад
ಮಾನ್ಯ ಪ್ರಧಾನಿ ನರೇಂದ್ರ ಮೋದಿ ಮತ್ತು ಒಕ್ಕೂಟ ಸರ್ಕಾರ "7.8% ಜಿಡಿಪಿಬೆಳವಣಿಗೆ ಸಾಧಿಸಿದ್ದೇವೆ, ಜಾಗತಿಕ ಸವಾಲುಗಳ ನಡುವೆಯೂ ಭಾರತ ಅರಳುತ್ತಿದೆ" ಎಂದು ಬೊಬ್ಬೆ ಹೊಡೆಯುತ್ತಿದ್ದರೆ, ಮತ್ತೊಂದೆಡೆ ವಿಪಕ್ಷಗಳು ಹಾಗೂ ಸ್ವತಂತ್ರ ಆರ್ಥಿಕ ಅಧ್ಯಯನಗಳು ಈ ಅಂಕಿ-ಅಂಶಗಳ ಬೆನ್ನಹಿಂದಿನ ಅಸಲಿ ಸತ್ಯವನ್ನು ಬಿಚ್ಚಿಡುತ್ತಿವೆ. ಕಾಗದದ ಮೇಲಿನ 7.8% ಜಿಡಿಪಿ ದರಕ್ಕೂ, ಸಾಮಾನ್ಯ ಭಾರತೀಯನ ನಿತ್ಯಜೀವನಕ್ಕೂ ಇರುವ ದೊಡ್ಡ ಕಂದಕವೇನು? ದಿನಬಳಕೆ ವಸ್ತುಗಳಿಂದ ಹಿಡಿದು ಮನೆ ಕಟ್ಟುವ ವೈರಿಂಗ್ ಸಾಮಗ್ರಿಗಳವರೆಗೆ ಬೆಲೆ ಏರಿಕೆ ಹೇಗೆ ಸಾಮಾನ್ಯನ ಜೇಬಿಗೆ ‘ಹೈ-ವೋಲ್ಟೇಜ್ ಎಲೆಕ್ಟ್ರಿಕ್ ಶಾಕ್’ ನೀಡುತ್ತಿದೆ? ಅಮೆರಿಕದ ಟೆಕ್ಸಾಸ್ ಟೆಕ್ ವಿಶ್ವವಿದ್ಯಾನಿಲಯದ ಸಂಶೋಧಕರ ವರದಿ ಪ್ರಕಾರ ಮೋದಿ ಆಡಳಿತ ಇಲ್ಲದಿದ್ದರೆ ಭಾರತದ ಪ್ರತಿಯೊಂದು ಕುಟುಂಬಕ್ಕೂ ಸಿಗಬೇಕಿದ್ದ ₹27,000 ಆದಾಯದ ನಷ್ಟವೇನು? ಜಿಡಿಪಿ ಲೆಕ್ಕಾಚಾರದಲ್ಲಿ ಸರ್ಕಾರ ಮಾಡುತ್ತಿರುವ "ಸ್ಟಾಟಿಸ್ಟಿಕಲ್ ಜಿಮ್ನಾಸ್ಟಿಕ್ಸ್" ಅಂದರೆ ಏನು? ಈ ಎಲ್ಲಾ ವಿಷಯಗಳ ಸಂಪೂರ್ಣ ವಿವರಣೆ ಮತ್ತು ಆರ್ಥಿಕ ಸತ್ಯಗಳನ್ನು ಈ ವಿಡಿಯೋದಲ್ಲಿ ವಿಶ್ಲೇಷಿಸಲಾಗಿದೆ. ವಿಡಿಯೋವನ್ನು ಕೊನೆಯವರೆಗೂ ನೋಡಿ ಮತ್ತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್‌ನಲ್ಲಿ ತಿಳಿಸಿ. #indiaeconomy #gdp #modigovt #inflationindia #PriceHike #CostOfLiving #IndianPolitics #EconomyNews #JairamRamesh #Congress #GrossDomesticProduct #MiddleClassIssues #FuelPriceHike #UnemploymentIndia #EconomicReality #SyntheticIndia #TruthBehindGDP #IndianMiddleClass #PoliticalAnalysis #KannadaNews