Перейти к содержимому

Bigg boss kannada13 ದಿನ 4️⃣🚨 | ಗಗನ್ ಯಾಕೆ ಧನುಷ್‌ನ್ನೇ TARGET ಮಾಡಿದ್ರು? 🤔🔥 | BBK13 Gagan vs Dhanush

Sugama Creation

0:00 / 0:00

Bigg boss kannada13 ದಿನ 4️⃣🚨 | ಗಗನ್ ಯಾಕೆ ಧನುಷ್‌ನ್ನೇ TARGET ಮಾಡಿದ್ರು? 🤔🔥 | BBK13 Gagan vs Dhanush

737 просмотров · 3 дня назад
Sugama Creation
19 тыс. подписчиков
737 просмотров · 3 дня назад
#BiggBossKannada13 #BBK13 #BiggBossKannada #GaganChinnappa #Dhanush #GaganVsDhanush #DhanushTarget #BBK13Review #BiggBossReview #KannadaBiggBoss #BiggBossKannadaReview #BBK13Today #BiggBossKannadaToday #Gagan #DhanushBBK13 #BiggBossUpdates #KannadaEntertainment #SugamaCreation Bigg Boss Kannada 13ರ ನಿನ್ನೆ ಎಪಿಸೋಡ್‌ನಲ್ಲಿ ಗಗನ್ ಚಿನ್ನಪ್ಪ ಮತ್ತು ಧನುಷ್ ನಡುವೆ ನಡೆದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. 🔥 VIP ಸ್ಥಾನದಲ್ಲಿದ್ದ ಗಗನ್, ಟಾಸ್ಕ್ ವೇಳೆ ಧನುಷ್ ಜೊತೆ ವಾದಕ್ಕಿಳಿದಿದ್ದು, ಕೊನೆಗೆ ಧನುಷ್ Bigg Boss ಮನೆಗೆ ಎಂಟ್ರಿ ಪಡೆಯದಂತೆ ಮಾಡುವ ನಿರ್ಧಾರಕ್ಕೆ ಕಾರಣವಾಯಿತು. ಗಗನ್ ನಿಜವಾಗಿಯೂ ಧನುಷ್‌ರನ್ನು Target ಮಾಡಿದ್ರಾ? 🤔 ಇದು ಗಗನ್‌ನ Game Strategyನಾ ಅಥವಾ ವೈಯಕ್ತಿಕ ವಿಚಾರನಾ? ನಿಮ್ಮ ಅಭಿಪ್ರಾಯವನ್ನು Comment ಮಾಡಿ! ❤️ ಈ ವಿಡಿಯೋದಲ್ಲಿ ನಿನ್ನೆ ಎಪಿಸೋಡ್‌ನ ಪ್ರಮುಖ ಘಟನೆಗಳು ಮತ್ತು ನನ್ನ Honest Review ಅನ್ನು ಹಂಚಿಕೊಂಡಿದ್ದೇನೆ. Like 👍 | Share 🔄 | Subscribe 🔔 – Sugama Creation