Перейти к содержимому

ಈ ಮಾತು ಕೇಳಿದ್ರೆ ಹೋರಿ ಮಾಲೀಕರು ಶಾಕ್ ಆಗ್ತಾರೆ! 🔥 | ಕುಮಾರಣ್ಣ ರಾಣೆಬೆನ್ನೂರು ಕಾ ರಾಜ 277 NTC ಸರ್ಕಾರ 107

SWAROOP TALKS

0:00 / 0:00

ಈ ಮಾತು ಕೇಳಿದ್ರೆ ಹೋರಿ ಮಾಲೀಕರು ಶಾಕ್ ಆಗ್ತಾರೆ! 🔥 | ಕುಮಾರಣ್ಣ ರಾಣೆಬೆನ್ನೂರು ಕಾ ರಾಜ 277 NTC ಸರ್ಕಾರ 107

6 612 просмотров · 3 недели назад
SWAROOP TALKS
1,2 тыс. подписчиков
6 612 просмотров · 3 недели назад
ಈ ಮಾತು ಕೇಳಿದ್ರೆ ಹೋರಿ ಮಾಲೀಕರು ಶಾಕ್ ಆಗ್ತಾರೆ! 🔥 | ಕುಮಾರಣ್ಣ ರಾಣೆಬೆನ್ನೂರು ಕಾ ರಾಜ 277 NTC ಸರ್ಕಾರ 107 🔥 ಹೋರಿ ಹಬ್ಬದ ಬಗ್ಗೆ ಇದುವರೆಗೂ ಕೇಳಿರದ ಕೆಲವು ಸತ್ಯಗಳು ಇಂದು ಈ ಮಾತುಕತೆಯಲ್ಲಿ ಹೊರಬಂದಿವೆ! 🔥 ಗಾಂಧಿನಗರದ ಕುಮಾರಣ್ಣ ಅವರ ಜೊತೆ ನಡೆದ ಈ ವಿಶೇಷ ಮಾತುಕತೆಯಲ್ಲಿ 🐂 ಹೋರಿ ಹಬ್ಬ, ಹೋರಿ ಮಾಲೀಕರು, ಹೋರಿಗಳ ತಯಾರಿ, ಹಬ್ಬದ ಹಿಂದಿನ ಅನುಭವಗಳು ಹಾಗೂ ಹಲವು ಕುತೂಹಲಕಾರಿ ವಿಚಾರಗಳ ಬಗ್ಗೆ ಮಾತನಾಡಿದ್ದೇವೆ. ಈ ಮಾತುಕತೆಯಲ್ಲಿ ಕುಮಾರಣ್ಣ ಅವರು ಹಂಚಿಕೊಂಡ ಕೆಲವು ವಿಚಾರಗಳು ನಿಮಗೆ ಆಶ್ಚರ್ಯವಾಗಬಹುದು! 😱🔥 🎙️ Swaroop Talks – ಮಾತುಕತೆ with Swaroop Sirsi ನಮ್ಮ Swaroop Talks ಚಾನೆಲ್‌ನಲ್ಲಿ ಹೋರಿ ಹಬ್ಬ, ಗ್ರಾಮೀಣ ಜೀವನ, ಜನರ ಕಥೆಗಳು, ಸಂದರ್ಶನಗಳು, ಮನರಂಜನೆ ಮತ್ತು ಇನ್ನಷ್ಟು ಆಸಕ್ತಿದಾಯಕ ವಿಷಯಗಳನ್ನು ನಿಮ್ಮ ಮುಂದೆ ತರುತ್ತಿದ್ದೇವೆ. ❤️ 👇 ವಿಡಿಯೋ ಇಷ್ಟವಾದರೆ: 👍 LIKE ಮಾಡಿ 💬 ನಿಮ್ಮ ಅಭಿಪ್ರಾಯವನ್ನು COMMENT ಮಾಡಿ 🔔 SWAROOP TALKS SUBSCRIBE ಮಾಡಿ 📲 ನಿಮ್ಮ ಸ್ನೇಹಿತರಿಗೂ SHARE ಮಾಡಿ ನಿಮ್ಮ ಒಂದು SUBSCRIBE ನಮ್ಮ ಮುಂದಿನ ವಿಡಿಯೋಗೆ ದೊಡ್ಡ SUPPORT! ❤️🙏 #SwaroopTalks #HoriHabba #Hori #SwaroopTalks #HoriHabba #Hori #HoriHabba2026 #HoriKoli #HoriMaalikaru #KannadaInterview #KannadaYouTube #KannadaVlog #Karnataka #Sirsi #UttaraKannada #ಗ್ರಾಮೀಣಜೀವನ #ಹೋರಿಹಬ್ಬ #ಹೋರಿ