Перейти к содержимому

𝗠𝗮𝗻𝗴𝗹𝗼𝗿𝗲 𝗺𝗮𝗿𝗸𝗲𝘁🙆‍♂️

𝗠𝗿 𝗧𝗮𝗿𝘂𝗻

0:00 / 0:00

𝗠𝗮𝗻𝗴𝗹𝗼𝗿𝗲 𝗺𝗮𝗿𝗸𝗲𝘁🙆‍♂️

68 просмотров · 8 дн. назад
𝗠𝗿 𝗧𝗮𝗿𝘂𝗻
260 подписчиков
68 просмотров · 8 дн. назад
ನಮಸ್ಕಾರ ಸ್ನೇಹಿತರೆ! 🙏 Welcome to my Mangalore Market Vlog! ಇವತ್ತು ನಾನು ಬಂದಿದ್ದೇನೆ ನಮ್ಮ ಕುಡ್ಲದ ಫೇಮಸ್ ಮಂಗಳೂರು ಸೆಂಟ್ರಲ್ ಮಾರ್ಕೆಟ್ ಗೆ! 🤩 ಈ ಮಾರ್ಕೆಟ್ ನಲ್ಲಿ ಏನಿಲ್ಲ ಹೇಳಿ? 👇 🥦 ತಾಜಾ ತರಕಾರಿ - ಅಗ್ಗದ ಬೆಲೆಗೆ 🍎 ಹಣ್ಣು ಹಂಪಲು - ಎಲ್ಲಾ ತರಹ 🛒 ದಿನನಿತ್ಯದ ಸಾಮಾನು 📍 Location: Central Market, Mangalore, Karnataka 💰 Price: ತುಂಬಾ ಅಗ್ಗ & ಫ್ರೆಶ್! ⏰ Best Time to Visit: ಬೆಳಿಗ್ಗೆ 6am - 11am ಈ ವಿಡಿಯೋ ಇಷ್ಟ ಆದ್ರೆ LIKE 👍, SHARE ↗️ & SUBSCRIBE 🔔 ಮಾಡೋದನ್ನ ಮರಿಬೇಡಿ! ನಿಮ್ಮ ಫೇವರಿಟ್ ಮೀನು ಯಾವುದು? ಕಮೆಂಟ್ ಮಾಡಿ! 👇😍 #mangaloremarket #mangalurumarket #centralmarket #mangalorefishmarket #manglorevlog #kudla #tulukarnataka #mangalorefood #fishmarket #vegetablemarket #mangaloretour #karnataka