Перейти к содержимому

ಡ್ರಗ್ಸ್ ಮುಕ್ತ ಪಂಜಾಬ್’ BJP ಪ್ರಮುಖ ಚುನಾವಣಾ ಅಜೆಂಡಾ: ಅಮಿತ್ ಶಾ

Oneindia Kannada

0:00 / 0:00

ಡ್ರಗ್ಸ್ ಮುಕ್ತ ಪಂಜಾಬ್’ BJP ಪ್ರಮುಖ ಚುನಾವಣಾ ಅಜೆಂಡಾ: ಅಮಿತ್ ಶಾ

1 954 просмотра · 1 дн. назад
Oneindia Kannada
2,14 млн подписчиков
1 954 просмотра · 1 дн. назад
Amit Shah’s Big Punjab Promise: Drug-Free Punjab By December 31, 2029 ಜಲಂಧರ್‌ನಲ್ಲಿ ನಡೆದ ಬಿಜೆಪಿ ‘ನಶಾ ಮುಕ್ತ್ ಪಂಜಾಬ್ ಯಾತ್ರೆ’ಯ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದರು. ಪಂಜಾಬ್‌ನಲ್ಲಿ ಸಿಂಥೆಟಿಕ್ ಡ್ರಗ್ಸ್ ವ್ಯಾಪಾರ ಹೆಚ್ಚಲು ಆಮ್ ಆದ್ಮಿ ಪಕ್ಷದ ಸರ್ಕಾರ ಅವಕಾಶ ನೀಡಿದೆ ಎಂದು ಅವರು ಆರೋಪಿಸಿದರು. ರೈತರ ಸಮಸ್ಯೆ, ಕೈಗಾರಿಕೆ, ಕಾನೂನು ಸುವ್ಯವಸ್ಥೆ ಮತ್ತು ಮಹಿಳಾ ಸುರಕ್ಷತೆ ಸೇರಿದಂತೆ ಹಲವು ವಿಚಾರಗಳಿದ್ದರೂ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ‘ನಶಾಮುಕ್ತ ಪಂಜಾಬ್’ ವಿಚಾರವನ್ನು ಪ್ರಮುಖವಾಗಿ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿದೆ ಎಂದು ಅಮಿತ್ ಶಾ ಹೇಳಿದರು. #AmitShah #Punjab #Jalandhar #BJP #PunjabPolitics #PunjabElection #NashaMuktPunjab #AAP #BhagwantMann #BJPNews #IndianPolitics #PunjabNews ------------------------------------------------------- 👉Like, Share and Subscribe to Oneindia Kannada Channel for latest updates on News and related videos. ------------------------------------------------------- 🌍Visit our website:- https://kannada.oneindia.com/ ------------------------------------------------------- 📲 Stay Updated With Oneindia Kannada Via Social Media :- ✔Facebook -   / oneindiakannada   ✔Twitter -   / oneindiakannada   ✔Instagram - https:https://www.instagram.com/oneindia_ka... ✔Snapchat - https://lnk.ink/Snapchat_OneindiaKannada -------------------------------------------------------