Перейти к содержимому

ಈಗ ವಾಂಗಿಬಾತ್ ಪೌಡರ್ ಸುಲಭವಾಗಿ ಮನೆಯಲ್ಲೇ ಮಾಡಬಹುದು l How To Make Vangi Bath Powder

Bhagya Tv

0:00 / 0:00

ಈಗ ವಾಂಗಿಬಾತ್ ಪೌಡರ್ ಸುಲಭವಾಗಿ ಮನೆಯಲ್ಲೇ ಮಾಡಬಹುದು l How To Make Vangi Bath Powder

172 353 просмотра · 5 л. назад
Bhagya Tv
1,36 млн подписчиков
172 353 просмотра · 5 л. назад
ವಾಂಗಿಬಾತ್ ಪುಡಿ ಮಾಡಲು ಬೇಕಾದ ಪದಾರ್ಥಗಳು ಖಾರದ ಮೆಣಸಿನಕಾಯಿ 100 ಗ್ರಾಂ ಬ್ಯಾಡಗಿ ಮೆಣಸಿನಕಾಯಿ 100 ಗ್ರಾಂ ದನಿಯಾ 100 ಗ್ರಾಂ ಕಡ್ಲೆಬೇಳೆ 100 ಗ್ರಾಂ ಉದ್ದಿನಬೇಳೆ 100 ಗ್ರಾಂ ಗಸಗಸೆ 4 ಟೇಬಲ್ ಸ್ಪೂನ್ ಅಕ್ಕಿ 2 ಟೇಬಲ್ ಸ್ಪೂನ್ ಏಲಕ್ಕಿ ಕಾಯಿ 8 ಸ್ಟಾರ್ ಮಸಾಲಾ ಹೂವ 4 ಲವಂಗ 8 ಜಾಕಾಯಿ ಒಂದು ಚಕ್ಕೆ 5 ಇಂಚು ಮೆಂತ್ಯ 1 ಟೇಬಲ್ ಸ್ಪೂನ್ ಒಂದು ಟೀ ಚಮಚದಷ್ಟು ಇಂಗು Ingredients to make vangibath powder red chilly - 100gms Bedayagi chilli 100gms Coriander seeds 100gms Channa dal 100gms UraDal 100gms Poppy seeds 4 Tbsp Rice 2 Tbsp Cardamom 8 nos Star Masala Flower 4 Nos Clove 8 Nos Nutmeg 1 Cinnamon 5 inch fenugreek seeds 1 Tbsp Asafoetida 1 tsp #BhagyaTvRecipes #VangiBathPowder #BisiBeleBathPowder https://www.youtube.com/c/bhagyatv?su...