Перейти к содержимому

ಯಕ್ಷಬ್ರಹ್ಮ ದಿ।ಅಗರಿ ಶ್ರೀನಿವಾಸ ಭಾಗವತರ ಅತ್ಯಪರೂಪದ ಪದ್ಯಗಳು। Yakshagana-Agari Shrinivasa bhagavatha

Naveena Krishna Bhat

0:00 / 0:00

ಯಕ್ಷಬ್ರಹ್ಮ ದಿ।ಅಗರಿ ಶ್ರೀನಿವಾಸ ಭಾಗವತರ ಅತ್ಯಪರೂಪದ ಪದ್ಯಗಳು। Yakshagana-Agari Shrinivasa bhagavatha

26 235 просмотров · 6 лет назад
Naveena Krishna Bhat
1,5 тыс. подписчиков
26 235 просмотров · 6 лет назад
ಯಕ್ಷಬ್ರಹ್ಮ ದಿ।ಅಗರಿ ಶ್ರೀನಿವಾಸ ಭಾಗವತರಿಂದ ಶ್ರೀ ಕೃಷ್ಣ ಪಾರಿಜಾತ ಪ್ರಸಂಗದ ಕೆಲವು ಪದ್ಯಗಳು. ರಾಗ, ತಾಳ, ಸಂದರ್ಭ ಸಹಿತ ಇದೆ. ಕೇಳಿ ಆನಂದಿಸಿ. ಭಾಗವತರು: ಯಕ್ಷಬ್ರಹ್ಮ ದಿ ಅಗರಿ ಶ್ರೀನಿವಾಸ ಭಾಗವತರು ಚೆಂಡೆ: ದಿ ದಿವಾಣ ಭೀಮ ಭಟ್ ಮದ್ದಳೆ: ದಿ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ನಿರೂಪಣೆ: ಪರಮೇಶ್ವರ ಐತಾಳ್ ಕೃಪೆ: ಆಕಾಶವಾಣಿ🙏 ರೆಕಾರ್ಡ್ ಮಾಡಿದವರಿಗೆ, ಅದನ್ನು ಕಾಪಿಟ್ಟ ಮಹನೀಯರಿಗೆ ಅನಂತ ಧನ್ಯವಾದಗಳು. For the better clarity, please use headphones or earphones. ಬಹುಷ: ಇದು ಆಕಾಶವಾಣಿಯವರ ಕಾರ್ಯಕ್ರಮವಿರಬೇಕು. ಅವರಿಗೆ ಮನದಾಳದ ಕೃತಜ್ಞತೆಗಳು🙏 Do subscribe for more Yakshagana videos. 👏🏻🙏 #Yakshagana #old_collections #yaksha_naavinya #Agari