ಹೊಟ್ಟೆ ಕ್ಲೀನ್ ಆಗಬೇಕಂದ್ರೆ ಈ ಗಿಡ ಉಪಯೋಗ್ಸಿ, ಭೇದಿಗಿಡ. ನೂರು ದಿನ ನೂರು ಸಸ್ಯಗಳು.
Vivara - ವಿವರ
0:00 / 0:00
ಹೊಟ್ಟೆ ಕ್ಲೀನ್ ಆಗಬೇಕಂದ್ರೆ ಈ ಗಿಡ ಉಪಯೋಗ್ಸಿ, ಭೇದಿಗಿಡ. ನೂರು ದಿನ ನೂರು ಸಸ್ಯಗಳು.
34 293 просмотра · 5 дней назад
Vivara - ವಿವರ
40,3 тыс. подписчиков
34 293 просмотра · 5 дней назад
Day17, ನೂರು ದಿನ – ನೂರು ಸಸ್ಯಗಳು
ಹಾಲು ಸೂಸುವ ಈ ಕಳೆ ಗಿಡದಲ್ಲಿದೆ ಅದ್ಭುತ ಶಕ್ತಿ!, ಎಲೆ ಮುರಿದರೆ ಹಾಲು ಸುರಿಯುವ ಈ ಗಿಡ ನಿಮಗೊತ್ತಾ? ಕಳೆ ಎಂದು ಬಿಸಾಡುವ ಮುನ್ನ ಈ ಹಾಲು ಗಿಡದ ಅದ್ಭುತ ಗುಣ ತಿಳಿಯಿರಿ!
🙏 ನಮ್ಮ ಒಂದು ಸಣ್ಣ ವಿನಂತಿ...
ಇಂತಹ ರೈತರನ್ನು ಹುಡುಕಿ, ಅವರ ಅನುಭವವನ್ನು ದಾಖಲಿಸಿ, ನಿಮ್ಮವರೆಗೆ ಉಚಿತವಾಗಿ ತಲುಪಿಸುವ ಈ ಪ್ರಯತ್ನಕ್ಕೆ ಸಾಕಷ್ಟು ಸಮಯ, ಪ್ರಯಾಣ ಮತ್ತು ವೆಚ್ಚವಾಗುತ್ತದೆ.
ನಮ್ಮ ಈ ಕಾರ್ಯಕ್ಕೆ ನಿಮ್ಮ ಬೆಂಬಲವೇ ದೊಡ್ಡ ಶಕ್ತಿ.
ಆದ್ದರಿಂದ, ಸಾಧಕರ ಫೋನ್ ನಂಬರ್ ಹಾಗೂ ಹೆಚ್ಚುವರಿ ಮಾಹಿತಿಯನ್ನು YouTube Membership ಸದಸ್ಯರಿಗೆ ಮಾತ್ರ ಹಂಚಿಕೊಳ್ಳಲಾಗುತ್ತದೆ.
ನಿಮ್ಮ ಸದಸ್ಯತ್ವವು ಕೇವಲ ಒಂದು ಸೌಲಭ್ಯವಲ್ಲ... ನಮ್ಮ ಈ ರೈತಪರ ಪ್ರಯತ್ನವನ್ನು ಮುಂದುವರಿಸಲು ನೀಡುವ ನಿಮ್ಮ ಅಮೂಲ್ಯ ಬೆಂಬಲವಾಗಿದೆ.
ಸದಸ್ಯರಿಗೆ ವಿಶೇಷ ಸೌಲಭ್ಯಗಳು:
🌱 ನಿಗದಿತ ವಿಡಿಯೋಗಳಿಗೆ ಮುಂಚಿತ ಪ್ರವೇಶ
🌱 ಆಯ್ದ ವರ್ಕ್ಶಾಪ್ಗಳಲ್ಲಿ ವಿಶೇಷ ಪ್ರಯೋಜನಗಳು
🌱 ರೈತರ ಸಂಪರ್ಕ ವಿವರಗಳು ಮತ್ತು ಹೆಚ್ಚುವರಿ ಮಾಹಿತಿಗೆ ವಿಶೇಷ ಪ್ರವೇಶ
🌱 Vivara ಕಾರ್ಯಗಳಿಗೆ ನಿಮ್ಮ ನೇರ ಬೆಂಬಲ
👍 ವಿಡಿಯೋ ಇಷ್ಟವಾದರೆ Like ಮಾಡಿ, Share ಮಾಡಿ ಹಾಗೂ Subscribe ಆಗುವುದನ್ನು ಮರೆಯಬೇಡಿ.
#ನೂರುದಿನನೂರುಸಸ್ಯಗಳು #ಹಾಲುಗಿಡ #EuphorbiaGeniculata #ಗಿಡಮೂಲಿಕೆ #ಆಯುರ್ವೇದ #ಸಸ್ಯಪಾಠ #Vivara #MedicinalPlants #HerbalRemedy
------------------------------------------------------------------------------------------------------------------------
⚠️ *Disclaimer:* The views, opinions, methods, costs, income figures, product claims, and farming practices shared in this video are solely those of the featured individual(s). Vivara has documented and presented the information for educational and informational purposes only. We do not independently verify all claims and do not guarantee any specific results, income, yields, or outcomes.
Vivara is not responsible for any losses, damages, disputes, transactions, purchases, investments, services, products, or agreements arising from contact with individuals, businesses, or organizations featured in our videos. Viewers are advised to conduct their own research and due diligence before making any decisions.
---
ಕನ್ನಡ ಡಿಸ್ಕ್ಲೈಮರ್
⚠️ *ಸೂಚನೆ:* ಈ ವಿಡಿಯೋದಲ್ಲಿ ಹಂಚಿಕೊಳ್ಳಲಾದ ಅಭಿಪ್ರಾಯಗಳು, ಕೃಷಿ ವಿಧಾನಗಳು, ವೆಚ್ಚ, ಆದಾಯದ ಅಂಕಿಅಂಶಗಳು, ಉತ್ಪನ್ನಗಳ ಕುರಿತು ಮಾಡಲಾದ ಹೇಳಿಕೆಗಳು ಹಾಗೂ ಇತರೆ ಮಾಹಿತಿಗಳು ಸಂಪೂರ್ಣವಾಗಿ ವಿಡಿಯೋದಲ್ಲಿರುವ ವ್ಯಕ್ತಿಗಳ ವೈಯಕ್ತಿಕ ಅನುಭವ ಮತ್ತು ಅಭಿಪ್ರಾಯಗಳಾಗಿವೆ. Vivara ಈ ಮಾಹಿತಿಯನ್ನು ಕೇವಲ ದಾಖಲಿಸಿ ಶೈಕ್ಷಣಿಕ ಹಾಗೂ ಮಾಹಿತಿ ಉದ್ದೇಶಕ್ಕಾಗಿ ಪ್ರಸ್ತುತಪಡಿಸಿದೆ. ಯಾವುದೇ ಫಲಿತಾಂಶ, ಆದಾಯ, ಉತ್ಪಾದನೆ ಅಥವಾ ಲಾಭವನ್ನು ನಾವು ಖಾತರಿಪಡಿಸುವುದಿಲ್ಲ.
ವಿಡಿಯೋದಲ್ಲಿ ಕಾಣಿಸುವ ವ್ಯಕ್ತಿಗಳು, ಸಂಸ್ಥೆಗಳು ಅಥವಾ ವ್ಯವಹಾರಗಳೊಂದಿಗೆ ವೀಕ್ಷಕರು ನಡೆಸುವ ಖರೀದಿ, ಮಾರಾಟ, ಹೂಡಿಕೆ, ಸೇವೆ, ಒಪ್ಪಂದ ಅಥವಾ ಇತರೆ ಯಾವುದೇ ವ್ಯವಹಾರಗಳಿಗೆ Vivara ಯಾವುದೇ ರೀತಿಯ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ವೀಕ್ಷಕರು ತಮ್ಮದೇ ಆದ ಪರಿಶೀಲನೆ ಮತ್ತು ವಿವೇಚನೆ ನಡೆಸುವಂತೆ ವಿನಂತಿಸಿಕೊಳ್ಳುತ್ತೇವೆ.
----------------------------------------------------------------------------------------------------------------------------
#Vivara #VivaraInfo #VivaraOrganics #KannadaYouTube #KannadaAgriculture
#Agriculture #Farming #OrganicFarming #NaturalFarming #SustainableFarming #IntegratedFarming #MultiLayerFarming #WaterConservation #RainwaterHarvesting #SoilHealth #FarmInnovation #AgriTechnology #SolarForFarmers #KnowYourFarmer #FarmToFork #RuralIndia #FarmerSuccessStory #VillageLife #FoodSource #WildlifeConservation #Nature #KarnatakaFarmers #IndianFarmers
#Farmer #Agripreneur #VivaraCommunity