Belagavi Sugarcane Price Issue:ಸಿಎಂ ಜೊತೆ ಚರ್ಚೆ ಬಳಿಕ ಕಬ್ಬು ದರ ಘೋಷಣೆ ?
TV5 Kannada
0:00 / 0:00
Belagavi Sugarcane Price Issue:ಸಿಎಂ ಜೊತೆ ಚರ್ಚೆ ಬಳಿಕ ಕಬ್ಬು ದರ ಘೋಷಣೆ ?
8 927 просмотров · 4 ч назад
TV5 Kannada
2,74 млн подписчиков
8 927 просмотров · 4 ч назад
Belagavi Sugarcane Price Issue:ಸಿಎಂ ಜೊತೆ ಚರ್ಚೆ ಬಳಿಕ ಕಬ್ಬು ದರ ಘೋಷಣೆ ?
ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆ ಮಾಲೀಕರ ಸಭೆಯ ಬಳಿಕ ಸಚಿವ ಸತೀಶ್ ಜಾರಕಿಹೊಳಿ ಅವರು ಮಾಧ್ಯಮದವರಿಗೆ ಪ್ರಮುಖ ಹೇಳಿಕೆ ನೀಡಿದ್ದಾರೆ.
ನಿನ್ನೆ ರೈತರ ಮನವಿ ಮೇರೆಗೆ ಮತ್ತೊಮ್ಮೆ ಸಭೆ ನಡೆಸಲಾಗಿದ್ದು, ರೈತರ ಹಾಗೂ ಕಾರ್ಖಾನೆ ಮಾಲೀಕರ ಸಮಸ್ಯೆಗಳನ್ನು ಆಲಿಸಲಾಗಿದೆ. ರೈತರ ಬೇಡಿಕೆಗಳು ಹಾಗೂ ಕಾರ್ಖಾನೆ ಮಾಲೀಕರ ಬೇಡಿಕೆಗಳು ಭಿನ್ನವಾಗಿರುವುದರಿಂದ ಕಬ್ಬಿನ ದರ ನಿಗದಿಯಲ್ಲಿ ವಿಳಂಬವಾಗುತ್ತಿದೆ.
ಈ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ಮಾಡಲಾಗುವುದು ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಇವತ್ತಿನ ಸಭೆ ಅರ್ಧದಷ್ಟು ಯಶಸ್ವಿಯಾಗಿದ್ದು, ನಾಳೆಯವರೆಗೆ ಎಲ್ಲಾ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದ್ದಾರೆ.
ರೈತರು ಒಪ್ಪಿಗೆ ಸೂಚಿಸಿದರೆ ಸಮಸ್ಯೆ ಸುಲಭವಾಗಿ ಬಗೆಹರಿಯಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾರ್ಖಾನೆ ಮಾಲೀಕರಿಗೂ ಹಾಗೂ ರೈತರಿಗೂ ನ್ಯಾಯ ಒದಗಿಸಲು ಎಸ್ಎಪಿ ಮತ್ತು ಎಂಎಸ್ಪಿ ನೇರವಾಗಿ ರೈತರಿಗೆ ಸಿಗುವಂತೆ ಒತ್ತಾಯ ಮಾಡಲಾಗಿದೆ ಎಂದು ವಿವರಿಸಿದ್ದಾರೆ.
Minister Satish Jarkiholi has made significant statements following a high-level meeting between sugarcane growers and factory owners in Belagavi.
Addressing the media, he stated that another meeting was convened following farmers' requests to hear their grievances directly.
The delay in fixing the sugarcane price is due to differing demands and expectations between the farmers and factory owners.
He mentioned that further discussions regarding the price fixation will be held with the Chief Minister.
Today's meeting achieved a fifty-fifty consensus, and he assured that the issue would be completely resolved by tomorrow.
He emphasized that solutions can be reached smoothly if the farmers agree to the mutually discussed figures.
Furthermore, he highlighted the demand for MSP (Minimum Support Price) and SAP to ensure fair and direct benefits for the farming community.
#BelagaviNews #SatishJarkiholi #SugarcanePrice #Belagavi #FarmersProtest #KarnatakaNews #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬