Перейти к содержимому

CJP Protest Violence At Jantar Mantar :ಜಿರಳೆಗೆಳಿಗೆ ದಿಗ್ಬಂಧನ..GENZ ಯುದ್ಧಕ್ಕೆ ಕೇಂದ್ರ ಬ್ರೇಕ್

TV5 Kannada

0:00 / 0:00

CJP Protest Violence At Jantar Mantar :ಜಿರಳೆಗೆಳಿಗೆ ದಿಗ್ಬಂಧನ..GENZ ಯುದ್ಧಕ್ಕೆ ಕೇಂದ್ರ ಬ್ರೇಕ್

3 523 просмотра · 6 часов назад
TV5 Kannada
2,73 млн подписчиков
3 523 просмотра · 6 часов назад
CJP Protest Violence At Jantar Mantar :ಜಿರಳೆಗೆಳಿಗೆ ದಿಗ್ಬಂಧನ..GENZ ಯುದ್ಧಕ್ಕೆ ಕೇಂದ್ರ ಬ್ರೇಕ್ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡು, ಹನುಮಾನ್ ದೇವಸ್ಥಾನದ ಸಮೀಪ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತೀವ್ರ ಘರ್ಷಣೆ ನಡೆದಿದೆ. ಈ ಗಲಾಟೆಯ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಪ್ರತಿಭಟನಾಕಾರರ ತಳ್ಳಾಟದಲ್ಲಿ ತಮ್ಮ ಕೈಯ ಬೆರಳು ಮುರಿದುಕೊಂಡಿರುವುದಾಗಿ ಅಳಲು ತೋಡಿಕೊಂಡಿದ್ದಾರೆ. ಸುಮಾರು 100 ರಿಂದ 150 ಜನ1ರ ಗುಂಪು ಏಕಾಏಕಿ ನುಗ್ಗಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪರಿಸ್ಥಿತಿ ನಿಯಂತ್ರಿಸಲು ಹೋದಾಗ ಈ ಅನಾಹುತ ಸಂಭವಿಸಿದೆ ಎಂದು ಅವರು ಘಟನೆಯ ಭೀಕರತೆಯನ್ನು ವಿವರಿಸಿದ್ದಾರೆ. ಮಹಿಳೆಯರು ಹಾಗೂ ಪುರುಷರು ಎಂಬುದೆನ್ನದೆ ಪ್ರತಿಭಟನೆಯಲ್ಲಿ ಕೆಲವರು ಆಕ್ರಮಣಕಾರಿಯಾಗಿ ವರ್ತಿಸಿದ್ದರಿಂದ ತಮ್ಮ ತಂಡದ ಮೇe ಹಲ್ಲೆಯಾಗಿದೆ ಎಂದು ಗಾಯಗೊಂಡ ಸಿಬ್ಬಂದಿ ತಿಳಿಸಿದ್ದಾರೆ. ದೇಶದ ರಾಜಧಾನಿಯಲ್ಲಿ ಇಂತಹ ಅಶಾಂತಿ ಮತ್ತು ಕಾನೂನು ಬಾಹಿರ ಚಟುವಟಿಕೆಗಳಿಂದ ಜಾಗತಿಕ ಮಟ್ಟದಲ್ಲಿ ದೇಶದ ಘನತೆಗೆ ಧಕ್ಕೆಯಾಗಲಿದೆ ಎಂದಿರುವ ಅವರು, ಸಾರ್ವಜನಿಕರು ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ಉದ್ವಿಗ್ನ ವಾತಾವರಣ ಮುಂದುವರೆದಿದ್ದು, ಪೊಲೀಸರು ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ. The protest march organized by the Cockroach Janta Party (CJP) in New Delhi took a violent turn near the Hanuman Temple area, resulting in intense clashes between demonstrators and security personnel. In the ensuing scuffle and stone-pelting, several Delhi Police personnel sustained injuries, with one officer reporting that his finger was fractured during the chaotic detention process. Describing the harrowing incident, the injured officer noted that a crowd of over a hundred people resisted security measures, leading to aggressive confrontations. Emphasizing the need to uphold peace, law, and order in the national capital, the authorities have urged citizens to refrain from actions that compromise public safety and national reputation. #DelhiPolice #CJPProtest #JantarMantar #InjuredPoliceman #LawAndOrder #DelhiNews #NationalNews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬