Перейти к содержимому

ಮಲ್ಲಿಗೆ ಹೂವಿನ ತೋಟದಿಂದ 30 ಮಂದಿ ಹೊಟ್ಟೆ ತುಂಬ್ತೀದೆ | ಕೆಜಿಗೆ 800 ವರೆಗೂ ದುಡ್ಡು ಸಿಗುತ್ತೆ | Jasmine flower

Nandi farming kannada

0:00 / 0:00

ಮಲ್ಲಿಗೆ ಹೂವಿನ ತೋಟದಿಂದ 30 ಮಂದಿ ಹೊಟ್ಟೆ ತುಂಬ್ತೀದೆ | ಕೆಜಿಗೆ 800 ವರೆಗೂ ದುಡ್ಡು ಸಿಗುತ್ತೆ | Jasmine flower

32 113 просмотров · 1 год назад
Nandi farming kannada
39,2 тыс. подписчиков
32 113 просмотров · 1 год назад
ಮಲ್ಲಿಗೆ ಹೂವಿನ ತೋಟ ಮಾಡೋದ್ರೀಂದ ಲಾಭ ಇದೆ ಆದ್ರೆ ನಾವು ಸರಿಯಾದ ಕ್ರಮದಲ್ಲಿ ಮಾಡಿದ್ರೆ ಮಾತ್ರ ಒಳ್ಳೆ ಫಸಲು ಸಿಗುತ್ತೆ, ನಾಟಿ ಮಾಡಿದ ಮೊದಲ ವರ್ಷ ಏನು ಸಿಗಲ್ಲ ಕೇವಲ 5 ಕೆಜಿ ಹೂವು ಸಿಗುತ್ತೆ ನಂತರದ ವರ್ಷ ನಿಮಗೆ 50 ಕೆಜಿ ಹೂವು ಸಿಗುತ್ತೆ ಇನ್ನೂ ರೇಟ್‌ ಬಗ್ಗೆ ನೋಡೋದ್ರೆ ಕಜಿಗೆ 150 ರಿಂದ 800 ಸಿಗುತ್ತೆ, ಕಡಿಮೆ ಆದಾಗ ಕುಗ್ಗುಬಾರದು, ಈ ಕೃಷಿ ಮಾಡಿದ್ರೆ ಒಳ್ಳೆ ಲಾಭ ಮಾಡಬಹುದು , ಮಾರ್ಕೇಟ್‌ ನೋಡೋದಾದ್ರೆ ನಿಮ್ಮ ಸಿಟಿ ಸೆಂಟರ್‌ ನಿಮಗೆ ಒಳ್ಳೆ ರೇಟ್‌ಗೆ ತಗೋತಾರೆ ಇಲ್ಲ ನೀವೆ ಮಾರ್ಕೇಟ್‌ ಮಾಡಿಕೊಳ್ಳಬಹುದು ಆದ್ರೆ ಸ್ವಲ್ಪ ಕಷ್ಟಪಡಬೇಕು ಅಷ್ಟೆ... Channel link :    / @nandifarmingkannada   ------------------------------------------------------------------------------------ ರೈತರ ಮಾಹಿತಿ ಹಾಗೂ ಸಂಪರ್ಕ :- ಅಂಜಿನಪ್ಪ ಗ್ರಾಮ : ಉಪನಾಯಕನಹಳ್ಳಿ ತಾಲೂಕ : ಹಗರಿಬೊಮ್ಮನಹಳ್ಳಿ ಜಿಲ್ಲೆ : ವಿಜಯನಗರ ಮೋಬೈಲ್‌ ಸಂಖ್ಯೆ : 8497068862 ------------------------------------------------------------------------------------ DISCLAIMER: ಈ ವೀಡಿಯೊದ ಶೂಟಿಂಗ್ ಸಮಯದಲ್ಲಿ ಯಾವುದೇ ಪ್ರಾಣಿಗಳಿಗೆ ಹಾನಿಯಾಗಲಿಲ್ಲ No animals were harmed during shooting of this video ---------------------------------------------------------------------------------------------- Nandi Tv Karnataka Contact: ಜಾಹೀರಾತು ಹಾಗೂ ವಿಡೀಯೊಗಾಗಿ ಸಂಪರ್ಕಿಸಿ , Only Urgent Calls: 8971268678    / @nandifarmingkannada     / nanditvkarnataka   https://www.facebook.com/profile.php?... #nanditvkarnatka #nanditvkarnatakainterview #kannada #agriculturing #jasmine #jasminfarming #malligeflowers #flowers #jasmineflower #ಮಲ್ಲಿಗೆ #dundumallige #agriculture #farmingkannada #bananafarming #sheepfarming #sheepfarmingkannada #karnataka #karnatakafarming #farmer #fruits #fruitsfarming #samagrakrushi #savayavakrushi #organicfarming #organic #kurisakanike #kurisaakanike #kotreshhiremath #ನಂದಿಟಿವಿಕರ್ನಾಟಕ #hagaribommanahalli #vijayanagara #hbhalli ----------------------------------------------------------------------------------------------------- Thanks for watching #nanditvkarnataka