GOVT JOB : ದೇವರು ನನಗೆ ಸರ್ಕಾರಿ ಕೆಲಸ ಕೊಟ್ಟನು | Life - Changing Testimony | Jesus Calls
Jesus Calls Kannada
0:00 / 0:00
GOVT JOB : ದೇವರು ನನಗೆ ಸರ್ಕಾರಿ ಕೆಲಸ ಕೊಟ್ಟನು | Life - Changing Testimony | Jesus Calls
1 035 просмотров · 4 мес. назад
Jesus Calls Kannada
34,3 тыс. подписчиков
1 035 просмотров · 4 мес. назад
ರಾಧಿಕಾ 12ನೇ ತರಗತಿಯಲ್ಲಿ ಇದ್ದಾಗ ಸರಿಯಾಗಿ ಓದಲು ಆಗಲಿಲ್ಲ. ಅಕೆ ತುಂಬಾ ಪ್ರಯತ್ನಿಸಿದರೂ, ಗಮನ ಕೊಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅಕೆ ಮನೋವ್ಯಾಧಿಗೆ (ಡಿಪ್ರೆಶನ್) ಒಳಗಾದಳು ಮತ್ತು ತುಂಬಾ ಚಿಂತೆಯಲ್ಲಿ ಮುಳುಗಿದಳು.ಆ ಸಮಯದಲ್ಲಿ ಅಕೆ “Jesus Calls” ಟಿವಿ ಕಾರ್ಯಕ್ರಮವನ್ನು ನೋಡುತ್ತಿದ್ದಳು. ಆ ಕಾರ್ಯಕ್ರಮದಲ್ಲಿ ಡಾ. ಪಾಲ್ ದಿನಕರನ್ ರವರು
“ರಾಧಿಕಾ, ನೀನು ಮಹತ್ತರ ಭವಿಷ್ಯ ಹೊಂದುವೆ” ಎಂದು ಹೇಳಿದರು.
ಆ ಪ್ರಾರ್ಥನೆಯ ನಂತರ, ರಾಧಿಕಾ ಚೆನ್ನಾಗಿ ಓದಿ 12ನೇ ತರಗತಿಯನ್ನು ಉತ್ತಮ ಅಂಕಗಳೊಂದಿಗೆ ಉತ್ತೀರ್ಣಳಾದಳು ಪದವಿ ಪೂರ್ಣಗೊಳಿಸಿದ ನಂತರ ಸರ್ಕಾರಿ ಕೆಲಸ ಪಡೆಯಲು ಬಯಸಿದಳು.ಅ ಸಮಯದಲ್ಲಿ, ಡಾ. ಪಾಲ್ ದಿನಕರನ್ ಅವರಿಗೆ ಒಂದು ಪತ್ರ ಬರೆದಳು. ಅದಕ್ಕೆ ಅವರು ಉತ್ತರವಾಗಿ, “ದೇವರು ನಿನ್ನ ಹೃದಯದ ಆಸೆಯ ಪ್ರಕಾರ ಖಂಡಿತವಾಗಿ ನೆರವೇರಿಸುತ್ತಾನೆ” ಎಂದು ಹೇಳಿದರು. ದೇವರ ಕೃಪೆಯಿಂದ, ರಾಧಿಕಾ ಸರ್ಕಾರಿ ಕೆಲಸ ಪಡೆದಳು.ಈ ಸಾಕ್ಷಿಯನ್ನು ನೋಡಿ.
#JesusCalls #JesusCallsKannada #DrPaulDhinakaran #Testimony #Faith #Miracle #SuccessStory #GodsGrace #KannadaTestimony #PrayerWorks #Hope #Inspiration #GovernmentJob #SuccessAfterStruggle #DivineIntervention
▬▬▬▬▬▬▬▬▬▬▬▬▬▬▬▬▬▬▬▬▬▬▬▬
For 24*7 prayers, call our Telephone Prayer Tower at +91 8546999000
(or) send your prayer request at the link: https://lnk.bio/jesuscalls
Subscribe to our Jesus Calls YouTube Channel:
https://lnk.bio/jesuscalls
Support Jesus Calls:
https://lnk.bio/jesuscalls
Support Jesus Calls (blessing plans):
https://bit.ly/JC-PARTNER
Follow Jesus Calls:
WEBSITE: http://www.jesuscalls.org
FACEBOOK: https://lnk.bio/jesuscalls
INSTAGRAM: https://lnk.bio/jesuscalls
TWITTER: https://lnk.bio/jesuscalls
▬▬▬▬▬▬▬▬▬▬▬▬▬▬▬▬▬▬▬▬▬▬▬▬
#JesusCalls #DrPaulDhinakaran #PrayingForTheWorld