Перейти к содержимому

ವರಮಹಾಲಕ್ಷ್ಮೀ ಪೂಜೆ ನಿಯಮಬದ್ಧವಾಗಿ ಮಾಡುವುದು ಹೇಗೆ? Brahmanda Guruji Varamahalakshmi Vratha Hindu Festival

VIJAYAVANI | ವಿಜಯವಾಣಿ

0:00 / 0:00

ವರಮಹಾಲಕ್ಷ್ಮೀ ಪೂಜೆ ನಿಯಮಬದ್ಧವಾಗಿ ಮಾಡುವುದು ಹೇಗೆ? Brahmanda Guruji Varamahalakshmi Vratha Hindu Festival

43 605 просмотров · 5 лет назад
VIJAYAVANI | ವಿಜಯವಾಣಿ
158 тыс. подписчиков
43 605 просмотров · 5 лет назад
ಶುಕ್ರವಾರ ವರಮಹಾಲಕ್ಷ್ಮೀ ಹಬ್ಬ. ನಾಡಿನಾದ್ಯಂತ ಭಕ್ತಿಭಾವ ಮತ್ತು ವಿಜೃಂಭಣೆಯಿಂದ ಆಚರಿಸಲ್ಪಡುವ ಈ ಹಬ್ಬವನ್ನು ಹೇಗೆ ಆಚರಿಸಬೇಕು ಎಂಬ ಬಗ್ಗೆ ಭಕ್ತರಲ್ಲಿ ಹಲವಾರು ಪ್ರಶ್ನೆಗಳಿವೆ. ಈ ಹಿನ್ನೆಲೆಯಲ್ಲಿ ವಿಜಯವಾಣಿ, ದಿಗ್ವಿಜಯ ನ್ಯೂಸ್ ಗುರುವಾರ ಕ್ಲಬ್‌ಹೌಸ್ ಸಂವಾದ ಏರ್ಪಡಿಸಿತ್ತು. ಬ್ರಹ್ಮಾಂಡ ಗುರೂಜಿ ಎಂದೇ ಪ್ರಸಿದ್ಧರಾದ ನರೇಂದ್ರ ಬಾಬು ಶರ್ಮಾ ಅವರು ಇದರಲ್ಲಿ ಭಾಗವಹಿಸಿದ್ದರು. ನೂರಾರು ಭಕ್ತರು ಪ್ರಶ್ನೆ ಕೇಳಿ ತಮ್ಮ ಮನಸ್ಸಿನಲ್ಲಿದ್ದ ಗೊಂದಲಗಳನ್ನು ಬಗೆಹರಿಸಿಕೊಂಡರು.