9 ಸರ್ಕಾರಿ ಹುದ್ದೆಗಳನ್ನು ಪಡೆದ ಸಾಧಕನ ಯಶೋಗಾಥೆ! 🎯 Inspiring Success Story of Mahesh S Pavagada | InstaKAS
INSTA KAS
0:00 / 0:00
9 ಸರ್ಕಾರಿ ಹುದ್ದೆಗಳನ್ನು ಪಡೆದ ಸಾಧಕನ ಯಶೋಗಾಥೆ! 🎯 Inspiring Success Story of Mahesh S Pavagada | InstaKAS
6 087 просмотров · 3 мес. назад
INSTA KAS
41,2 тыс. подписчиков
6 087 просмотров · 3 мес. назад
ನಮಸ್ಕಾರ ಸ್ನೇಹಿತರೇ, 🌟
ಇಂದಿನ ವಿಶೇಷವಾದ "ಸಾಧಕರ ಸಂದರ್ಶನ" ಪಾಡ್ಕಾಸ್ಟ್ನಲ್ಲಿ ನಮ್ಮ ಇನ್ಸ್ಟಾ KAS ಸಂಸ್ಥೆಯ ಹೆಮ್ಮೆಯ ಬೋಧಕರು ಹಾಗೂ ಹಾಲಿ ಯೋಜನಾ ಮತ್ತು ಸಾಂಖ್ಯಿಕ ಇಲಾಖೆಯ ಸಹಾಯಕ ನಿರ್ದೇಶಕರಾದ (Assistant Director) ಶ್ರೀ ಮಹೇಶ್ ಎಸ್. ಪಾವಗಡ ಸರ್ ಅವರ ಜೊತೆಗಿನ ಅದ್ಭುತ ಸಂವಾದ ನಿಮಗಾಗಿ.
ಕೃಷಿಕ ಕುಟುಂಬದಿಂದ ಬಂದು, ಕಠಿಣ ಪರಿಶ್ರಮದ ಮೂಲಕ ಒಂದಲ್ಲ, ಎರಡಲ್ಲ ಬರೋಬ್ಬರಿ 9 ಸರ್ಕಾರಿ ಹುೂದ್ದೆಗಳನ್ನು ತಮ್ನದಾಗಿಸಿಕೊಂಡ ಮಹೇಶ್ ಸರ್ ಅವರ ಯಶಸ್ಸಿನ ಪಯಣ ಪ್ರತಿಯೊಬ್ಬ ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿಗೂ ಸ್ಪೂರ್ತಿದಾಯಕ. 🚀
📌 ಈ ವಿಡಿಯೋದಲ್ಲಿರುವ ಪ್ರಮುಖ ಮುಖ್ಯಾಂಶಗಳು:
• ಆರಂಭಿಕ ಜೀವನ ಮತ್ತು ಸವಾಲುಗಳು: ಕೃಷಿ ಹಿನ್ನೆಲೆಯಿಂದ ಬಂದು ಸಿವಿಲ್ ಸರ್ವಿಸಸ್ ಕ್ಷೇತ್ರಕ್ಕೆ ಕಾಲಿಟ್ಟ ಕಥೆ. 🌾
• 9 ಹುದ್ದೆಗಳ ಜರ್ನಿ: ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಾರ್ಡನ್ ಹುದ್ದೆಯಿಂದ ಹಿಡಿದು ಇಂದಿನ ಸಹಾಯಕ ನಿರ್ದೇಶಕರ (AD) ಹುದ್ದೆಯವರೆಗಿನ ಪ್ರಯಾಣ. 📈
• ಎಕಾನಮಿ (ಅರ್ಥಶಾಸ್ತ್ರ) ಮಂತ್ರ: ಕಬ್ಬಿಣದ ಕಡಲೆಯಂತಿರುವ ಎಕಾನಮಿಯನ್ನು ವಿದ್ಯಾರ್ಥಿಗಳಿಗೆ ಬೆಣ್ಣೆಯಂತೆ ಸುಲಭವಾಗಿ ಅರ್ಥೈಸುವ ಕಲೆ ಮತ್ತು ಅವರದ್ದೇ ಆದ 'Excellent Economics Series' ಪುಸ್ತಕದ ಹಿನ್ನೆಲೆ. 📚
• KPSC & KEA ಪರೀಕ್ಷಾ ಪ್ಯಾಟರ್ನ್: ಇತ್ತೀಚಿನ ಪರೀಕ್ಷಾ ಬದಲಾವಣೆಗಳು ಮತ್ತು KEA ನಡೆಸುವ ಪರೀಕ್ಷೆಗಳನ್ನು 360 ಡಿಗ್ರಿಯಲ್ಲಿ ಎದುರಿಸುವುದು ಹೇಗೆ? 🎯
• ಅಭ್ಯರ್ಥಿಗಳಿಗೆ ಮೋಟಿವೇಶನ್: ಯಾವುದೇ ಕಾರಣಕ್ಕೂ ಧೃತಿಗೆಡದೆ, ಡಿಮೋಟಿವೇಟ್ ಆಗದೆ ಹೇಗೆ ಸಾಗಬೇಕು ಎಂಬ ಅಮೂಲ್ಯ ಸಲಹೆಗಳು. 💪
ಪೂರ್ತಿಯಾಗಿ ನೋಡಿ, ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಲು ಮರೆಯಬೇಡಿ! 🔔
🔗 Important Links:
📍 KAS Batch 6 (Bengaluru):
https://instacourses.insightsonindia....
📍 Mission Aarakshaka B6:
https://instacourses.insightsonindia....
📍 ಅನನ್ಯ ಸಾಧನ - Current Affairs:
https://drive.google.com/drive/folder...
📍 Telegram:
https://t.me/InstaKASforKPSC
📍 Insights KAS Instagram:
/ insightskas
📍 InstaKAS Youtube:
/ @instakas
📞 Contact Us:
Call: 08069405206
Website: www.instakas.com
Email: support@insightsias.com
#KPSC #KAS #SuccessStory #GovernmentJobs #Motivation #InstaKAS #InsightsIAS #KannadaPodcast #EconomyForKPSC #KEAxam #CompetitiveExams #SadhakaraSandarshana #KarnatakaJobs