Перейти к содержимому

ಕುದ್ರೋಳಿ ಶಾರದೆಗೆ ಬಿಳ್ಕೊಡುಗೆ; ಶಾರದೆ, ನವದುರ್ಗೆಯರ ಭವ್ಯ ಜಲಸ್ತಂಭನ│Daijiworld Television

Daijiworld Television

0:00 / 0:00

ಕುದ್ರೋಳಿ ಶಾರದೆಗೆ ಬಿಳ್ಕೊಡುಗೆ; ಶಾರದೆ, ನವದುರ್ಗೆಯರ ಭವ್ಯ ಜಲಸ್ತಂಭನ│Daijiworld Television

5 859 просмотров · 17 часов назад
Daijiworld Television
702 тыс. подписчиков
5 859 просмотров · 17 часов назад
ಕರಾವಳಿಯ ಸಾಂಸ್ಕೃತಿಕ ಹಾಗೂ ಧಾರ್ಮಿಕ ಹಬ್ಬಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ, ಜಗತ್ಪ್ರಸಿದ್ಧ 'ಮಂಗಳೂರು ದಸರಾ' ಮಹೋತ್ಸವವು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ಸೌಹಾರ್ದತೆಯಿಂದ ಸಂಪನ್ನಗೊಂಡಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕಳೆದ ಹತ್ತು ದಿನಗಳಿಂದ ಕಣ್ಮನ ಸೆಳೆಯುತ್ತಿದ್ದ ಶಾರದೀಯ ನವರಾತ್ರಿ ಆಚರಣೆಗೆ, ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿಗಳ ಭವ್ಯ ಜಲಸ್ತಂಭನದೊಂದಿಗೆ ಭಕ್ತಿಪೂರ್ವಕ ತೆರೆಬಿದ್ದಿದೆ. ಕುದ್ರೋಳಿ ಕ್ಷೇತ್ರದಿಂದ ಆರಂಭಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಲಕ್ಷಾಂತರ ಭಕ್ತಾದಿಗಳು ಪಾಲ್ಗೊಂಡಿದ್ದರು. ರಾತ್ರಿಯಿಡೀ ನಡೆದ ಈ ಶೋಭಾಯಾತ್ರೆಯುದ್ದಕ್ಕೂ ಸಾಂಸ್ಕೃತಿಕ ವೈವಿಧ್ಯತೆ ಮೆರೆದಿತ್ತು. #daijiworldtv #daijiworldnews #mangalorenews #udupinews #mangalorenewslive #kudlacity #mangaluru #mangalore #kudlanews #udupi #tulunadu #tulu #kannada #putturnews #dakshinakannada #bantwalnews #tulunews #kudlanews