ನಟಿ ಶಶಿಕಲಾ ಸಾಲ ಮಾಡಿ ಆಶ್ರಮ ಕಟ್ಟಿದ್ದೇಕೆ? | Ammana Madilu Ashrama Tour | Shashikala Ep 01 | Chitraloka
Chitraloka | ಚಿತ್ರಲೋಕ
0:00 / 0:00
ನಟಿ ಶಶಿಕಲಾ ಸಾಲ ಮಾಡಿ ಆಶ್ರಮ ಕಟ್ಟಿದ್ದೇಕೆ? | Ammana Madilu Ashrama Tour | Shashikala Ep 01 | Chitraloka
163 014 просмотров · 3 г. назад
Chitraloka | ಚಿತ್ರಲೋಕ
606 тыс. подписчиков
163 014 просмотров · 3 г. назад
ಕನ್ನಡ ಚಿತ್ರರಂಗದಲ್ಲಿ ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹಿರಿಯ ನಟಿ ಶಶಿಕಲಾ ತಮ್ಮ ಬದುಕಿನ ಹಲವು ಮಜಲುಗಳನ್ನು ಚಿತ್ರಲೋಕದ ಜೊತೆ ಹಂಚಿಕೊಂಡಿದ್ದಾರೆ.
ನಟನೆ ಮಾಡಿ ಹಣ ಸಂಪಾದಿಸುವುದು ಹಲವರ ಗುರಿಯಾದರೆ, ತಾವು ಸಂಪಾದಿಸಿದ ಹಣವನ್ನು ಸಮಾಜಮುಖಿ ಕಾರ್ಯಗಳಿಗೆ ಮುಡುಪಾಗಿಡುವವರು ಕೆಲವರು. ಅಂತೆಯೇ, ನಟಿ ಶಶಿಕಲಾ ಸಾಲ ಮಾಡಿ ಆಶ್ರಮ ಕಟ್ಟಿದ್ದೇಕೆ? ಆಶ್ರಮ ನಿರ್ಮಾಣದ ಹಿಂದಿನ ಉದ್ದೇಶವೇನು? ಅವರ ಈ ನಿರ್ಧಾರದ ಹಿಂದಿರುವ ಕಥೆಯೇನು?
ತಿಳಿಯಲು ಅಮ್ಮನ ಮಡಿಲು ಆಶ್ರಮದ ವಿಶೇಷ ಪ್ರವಾಸದ ಈ ಸಂಚಿಕೆಯನ್ನು ಸಂಪೂರ್ಣವಾಗಿ ವೀಕ್ಷಿಸಿ.
Ammana Madilu Ashrama Tour | Shashikala Ep 01 | Chitraloka
Click here To Subscribe to Channel -- / chitraloka
#Shashikala #ShashikalaNarayan #VeteranActress #KannadaActress #KannadaCinema #Sandalwood #KannadaFilmIndustry #AmmanaMadilu #AmmanaMadiluAshrama #AshramaTour #ShashikalaAshrama #ActressLifeStory #ShashikalaInterview #SocialService #CharityWork #InspirationalStory #CelebrityLifeStory #KannadaInterview #Chitraloka #KMVeeresh