ಸ್ವಲ್ಪನೂ ಕಹಿ ಇರಲ್ಲ! ಸಿಂಪಲ್ ಟ್ರಿಕ್ ಬಳಸಿ ಹಾಗಲಕಾಯಿ ಪಲ್ಯ ಮಾಡಿ | Hagalakayi Palya Recipe in Kannada
Bennenagari kannada Recipes
0:00 / 0:00
ಸ್ವಲ್ಪನೂ ಕಹಿ ಇರಲ್ಲ! ಸಿಂಪಲ್ ಟ್ರಿಕ್ ಬಳಸಿ ಹಾಗಲಕಾಯಿ ಪಲ್ಯ ಮಾಡಿ | Hagalakayi Palya Recipe in Kannada
83 просмотра · 2 дня назад
Bennenagari kannada Recipes
6,36 тыс. подписчиков
83 просмотра · 2 дня назад
ಹಲೋ ಫ್ರೆಂಡ್ಸ್, ಎಲ್ಲರಿಗೂ ನಮಸ್ಕಾರ!
ಇವತ್ತಿನ ವೀಡಿಯೋದಲ್ಲಿ ಕಹಿಯೇ ಇಲ್ಲದೆ, ತುಂಬಾನೇ ರುಚಿಯಾದ ಹಾಗಲಕಾಯಿ ಪಲ್ಯ ಮಾಡುವ ಸಿಂಪಲ್ ಟ್ರಿಕ್ ತೋರಿಸಿಕೊಟ್ಟಿದ್ದೇನೆ. ಹಾಗಲಕಾಯಿ ಎಂದರೆ ಕಹಿ ಅಂತ ದೂರ ಓಡುವವರು ಕೂಡ ಈ ರೀತಿ ಮಾಡಿದರೆ ಇಷ್ಟಪಟ್ಟು ತಿಂತಾರೆ. ಮನೆ ಮಂದಿಯೆಲ್ಲಾ ಬಾಯಿ ಚಪ್ಪರಿಸಿ ತಿನ್ನುವಂತಹ ಈ ರೆಸಿಪಿಯನ್ನು ಒಮ್ಮೆ ಖಂಡಿತ ಟ್ರೈ ಮಾಡಿ ನೋಡಿ.
ಈ ರೆಸಿಪಿ ನಿಮಗೂ ಇಷ್ಟ ಆಗಿದ್ರೆ ವೀಡಿಯೋಗೆ ಲೈಕ್ ಮಾಡಿ, ನಿಮ್ಮ ಫ್ರೆಂಡ್ಸ್ ಮತ್ತು ಫ್ಯಾಮಿಲಿ ಜೊತೆ ಶೇರ್ ಮಾಡಿ. ಇನ್ನಷ್ಟು ಹೊಸ ಹಾಗೂ ರುಚಿಯಾದ ಅಡುಗೆಗಳಿಗಾಗಿ ನಮ್ಮ ಚಾನೆಲ್‌ಗೆ Subscribe ಆಗೋದನ್ನ ಮರೀಬೇಡಿ!
ಧನ್ಯವಾದಗಳು! ❤️
#HagalakayiPalya #BitterGourdRecipe #HagalakayiFry #KannadaRecipes #KarnatakaRecipes #KarelaRecipe #NoBitterBitterGourd #CookingInKannada #HealthyRecipes #SimpleCooking