ಮೈಸೂರು ದಸರಾ 2026 DAY 16 🐘🔥 | ಪ್ರಶಾಂತ ಆನೆಗೆ ಮರಳು ಮೂಟೆ ತಾಲೀಮು | 14ಆನೆಗಳ ಭರ್ಜರಿ ವಾಕಿಂಗ್
Capture Karnataka
0:00 / 0:00
ಮೈಸೂರು ದಸರಾ 2026 DAY 16 🐘🔥 | ಪ್ರಶಾಂತ ಆನೆಗೆ ಮರಳು ಮೂಟೆ ತಾಲೀಮು | 14ಆನೆಗಳ ಭರ್ಜರಿ ವಾಕಿಂಗ್
3 634 просмотра · 5 дней назад
Capture Karnataka
3,21 тыс. подписчиков
3 634 просмотра · 5 дней назад
ಮೈಸೂರು ದಸರಾ 2026 – ಆನೆಗಳ ತಾಲೀಮು DAY 16🐘🔥
ಇಂದು ಮೈಸೂರು ದಸರಾ ಗಜಪಡೆಯ 16ನೇ ದಿನದ ಆನೆಗಳ ವಾಕಿಂಗ್ ನಡೆಯಿತು. ಪ್ರಶಾಂತ ಆನೆಗೆ ಮರಳು ಮೂಟೆ ತಾಲೀಮು ನೀಡುವುದರ ಜೊತೆಗೆ, ಇಂದಿನಿಂದ ಒಟ್ಟು 14 ಆನೆಗಳು ವಾಕಿಂಗ್‌ನಲ್ಲಿ ಭಾಗವಹಿಸಿದವು.
ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗೆ ನಡೆದ ಆನೆಗಳ ಭರ್ಜರಿ ವಾಕಿಂಗ್‌ನಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಗಜಪಡೆಯ ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಂಡರು. 🐘❤️
ಈ ವೀಡಿಯೊದಲ್ಲಿ ಮೈಸೂರು ಪ್ಯಾಲೇಸ್‌ನಿಂದ ಬನ್ನಿಮಂಟಪದವರೆಗೆ ನಡೆದ ಸಂಪೂರ್ಣ ಆನೆಗಳ ವಾಕಿಂಗ್ ದೃಶ್ಯಗಳನ್ನು ವೀಕ್ಷಿಸಿ.
❤️ ವೀಡಿಯೊ ಇಷ್ಟವಾದರೆ Like, Share ಮಾಡಿ ಮತ್ತು Capture Karnataka ಚಾನೆಲ್‌ನ್ನು Subscribe ಮಾಡಿ.
#MysoreDasara2026 #Day14 #PrashanthaElephant #ElephantWalking #ಮೈಸೂರುದಸರಾ #ಪ್ರಶಾಂತಆನೆ #ಆನೆಗಳತಾಲೀಮು #JumboSavari #MysorePalace #Bannimantap #CaptureKarnataka