ಉಪ್ಪಿಟ್ಟು | ತರಕಾರಿ ಉಪ್ಪಿಟ್ಟು | Vegetable Upma Recipe | Rava Upma recipe | sooji upma | Upma recipe
Easy Peasy Aduge
0:00 / 0:00
ಉಪ್ಪಿಟ್ಟು | ತರಕಾರಿ ಉಪ್ಪಿಟ್ಟು | Vegetable Upma Recipe | Rava Upma recipe | sooji upma | Upma recipe
241 просмотр · 5 дней назад
Easy Peasy Aduge
21 подписчик
241 просмотр · 5 дней назад
🥕 ಸುಲಭವಾಗಿ ಮಾಡುವ ರುಚಿಯಾದ ತರಕಾರಿ ಉಪ್ಪಿಟ್ಟು 😋Easy & Tasty Vegetable Upma
Ingredients / ಬೇಕಾಗುವ ಸಾಮಗ್ರಿಗಳು
Carrot – ಕ್ಯಾರೆಟ್ 🥕
Potato – ಆಲೂಗಡ್ಡೆ 🥔
Beans – ಬೀನ್ಸ್
Peas – ಬಟಾಣಿ --- ಬೇಯಿಸಿಕೊಳ್ಳಿ cook well
ರವೆಯನ್ನು ಬಾಣಲೆಗೆ ಹಾಕಿ ಕಡಿಮೆ-ಮಧ್ಯಮ ಉರಿಯಲ್ಲಿ ಒಳ್ಳೆಯ ಪರಿಮಳ ಬರುವವರೆಗೆ ಹುರಿದುಕೊಳ್ಳಿ. Dry rost sooji in low flame untill its turn aromatic.
Oil – ಎಣ್ಣೆ
Mustard – ಸಾಸಿವೆ
Jeera – ಜೀರಿಗೆ
Curry leaves – ಕರಿಬೇವು
Urad dal – ಉದ್ದಿನಬೇಳೆ
Channa dal – ಕಡಲೆಬೇಳೆ
Green chilli – ಹಸಿಮೆಣಸಿನಕಾಯಿ ಚೆನ್ನಾಗಿ ಹುರಿದುಕೊಳ್ಳಿ. fry till its golden brown.
Onion ಈರುಳ್ಳಿ
Tomato ಟೊಮ್ಯಾಟೊ ಹಾಕಿ ಮಾಡಿ ಚೆನ್ನಾಗಿ cook ಮಾಡಿ.
boiled vegetables ( ಬೇಯಿಸಿದ ತರಕಾರಿ)
Hot water add ಬಿಸಿ ನೀರು
ಸಾಮಾನ್ಯವಾಗಿ ಒಂದು ಭಾಗ ರವೆಗೆ ಮೂರು ಭಾಗ ನೀರು ಬಳಸಬಹುದು.Generally, you can use a 1:3 ratio of rava to water.
Alternatively, you can follow the method shown in the video. Once the water starts boiling, slowly add the roasted rava while continuously stirring. Keep adding the rava until bubbles begin to form, then stop adding the rava. Keep stirring to avoid lumps.
ವಿಡಿಯೋದಲ್ಲಿ ತೋರಿಸಿರುವ ವಿಧಾನವನ್ನೂ ಅನುಸರಿಸಬಹುದು. ನೀರು ಕುದಿಯಲು ಪ್ರಾರಂಭವಾದ ನಂತರ, ಹುರಿದ ರವೆಯನ್ನು ನಿಧಾನವಾಗಿ ಹಾಕುತ್ತಾ ನಿರಂತರವಾಗಿ ಕಲಸುತ್ತಿರಿ. ಗುಳ್ಳೆಗಳು ಬರಲು ಪ್ರಾರಂಭವಾದಾಗ ರವಾ ಹಾಕುವುದನ್ನು ನಿಲ್ಲಿಸಿ. ಗಂಟುಗಳು ಆಗದಂತೆ ಚೆನ್ನಾಗಿ ಕಲಸುತ್ತಿರಿ. 😋
ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಮತ್ತು ಸ್ವಲ್ಪ ತುಪ್ಪ ಹಾಕಿ ಚೆನ್ನಾಗಿ mix ಮಾಡಿ. ಸ್ವಲ್ಪ ಸಮಯ rest ಕೊಡಿಸಿ. ನಂತರ ಬಿಸಿ ಬಿಸಿ ಉಪ್ಪಿಟ್ಟನ್ನು ಚಟ್ನಿಯ ಜೊತೆ enjoy ಮಾಡಿ! 😋
Finally, add fresh coriander and a little ghee. Mix well and let it rest for a few minutes. Then enjoy your hot and delicious Vegetable Upma with chutney! 😋❤️
#uppittu #upma #sooji #upmarecipe #cooking #food