Перейти к содержимому

" ಬಿಸತ್ತಿ ಬಾಬು" ತುಳು ಸಿನಿಮಾ ಹಾಡುಗಳು. BISATHI BABU TULU FILM SONGS

Namma Cine Loka

0:00 / 0:00

" ಬಿಸತ್ತಿ ಬಾಬು" ತುಳು ಸಿನಿಮಾ ಹಾಡುಗಳು. BISATHI BABU TULU FILM SONGS

50 331 просмотр · 5 л. назад
Namma Cine Loka
6,29 тыс. подписчиков
50 331 просмотр · 5 л. назад
" ಬಿಸತ್ತಿ ಬಾಬು" ತುಳು ಸಿನಿಮಾ ಹಾಡುಗಳು. Movie Name Bisatti Babu English Translation: Knife Babu Year: 1972 Release Date :1972 Languages: Tulu Storyline: Bisatti Babu which is based on the play of the late Ramanand Choorya Censor Rating:U/A Producer:K N taylor Writer (Lyrics):K N taylor Playback Singer:P B Srinivas Won the Best Tulu film by the State government Film ran for 77 days in Jothi Talkies Mangalore ನಮ್ಮ ಸಿನಿ ಲೋಕ ಒಂದು ಯು ಟ್ಯೂಬ್ ಚಾನ್ನೆಲ್ ಆಗಿದ್ದು ಇದರಲ್ಲಿ ತುಳು ಹಾಗು ಕನ್ನಡ ಚಿತ್ರರಂಗದಲ್ಲಿ ತಯಾರಾಗೋ ತುಳು ಕೊಂಕಣಿ ಬ್ಯಾರಿ ಹಾಗು ಕನ್ನಡ ಭಾಷೆಯ ಎಲ್ಲ ಸಿನೆಮಾಗಳ ಮಾಹಿತಿಯನ್ನು ಇಲ್ಲಿ ನೀಡಲಾಗುತದೆ. ಈ ಚಾನೆಲ್ನಲ್ಲಿ ನಿಮಗೆ ಚಿತ್ರರಂಗದ ಎಲ್ಲ ಮಾಹಿತಿಗಳನ್ನ ನೀಡಲಿದ್ದು ಯಾವುದೇ ಸುಳ್ಳು ಅಥವಾ ಗಾಸಿಪ್ ಅನ್ನ ನಾವು ನಿಮಗೆ ನೀಡೋದಿಲ್ಲ. ಈ ಚಾನೆಲ್ ನ ಉದ್ದೇಶ ಕೋಸ್ಟಲ್ ವುಡ್ ನಲ್ಲಿ ತಯಾರಾಗೋ ಎಲ್ಲ ಸಿನಿಮಾದ ಮಾಹಿತಿಯನ್ನ ಜನರಿಗೆ ತಿಳಿಸಿ ಸಿನಿಮಾವನ್ನ ಇನ್ನಷ್ಟು ಜನರಿಗೆ ತಲಿಪಿಸುವುದಷ್ಟೇ ನಮ್ಮ ಉದ್ದೇಶ ಆಗಿರುತದೆ. Namma cine loka is a YouTube channel that provides latest news about Coastalwood & Sandalwood. Coastalwood, Sandalood means films that are made in Tulu , Konkani and Byari Languages. In this channel we cover the latest news and updates that happens in coastalwood and Sandalwood. Our intention is only to provide the right information of the films made in coastalwood & Sandalwood and to promote the films to reach it to more audience so that the film sees more success. We promise you that In this channel we will not cover any gossips nor any fake news regarding coastalwood & Sandalwood.