ಲೇಟಾದ್ರೂ ಪರವಾಗಿಲ್ಲ... ಒಳ್ಳೆ ಸಂಪಾದನೆ ಆಯ್ತಲ್ಲ! 💰🚚 | Porter Duty Bangalore
Trip Trials ಪ್ರವಾಸದ ಹಾದಿಯಲಿ
0:00 / 0:00
ಲೇಟಾದ್ರೂ ಪರವಾಗಿಲ್ಲ... ಒಳ್ಳೆ ಸಂಪಾದನೆ ಆಯ್ತಲ್ಲ! 💰🚚 | Porter Duty Bangalore
5 260 просмотров · 1 месяц назад
Trip Trials ಪ್ರವಾಸದ ಹಾದಿಯಲಿ
11,2 тыс. подписчиков
5 260 просмотров · 1 месяц назад
ಈ ವಿಡಿಯೋದಲ್ಲಿ: ✅ ಒಬ್ಬ ಡ್ರೈವರ್‌ಗೆ ನಾನು ಮಾಡಿದ ಸಹಾಯ ✅ ಪರ್ಸನಲ್ ಬಾಡಿಗೆ ಅನುಭವ ✅ Porter ಬಾಡಿಗೆ ಅನುಭವ ✅ 10 ಗಂಟೆಗಳವರೆಗೆ Waiting ಮಾಡಬೇಕಾದ ಪರಿಸ್ಥಿತಿ ✅ Waiting Charges ಬಗ್ಗೆ ನನ್ನ ಅನುಭವ ✅ ಕೊನೆಯಲ್ಲಿ ಎಷ್ಟು ಸಂಪಾದನೆ ಆಯ್ತು ಎಂಬುದನ್ನು ಹಂಚಿಕೊಂಡಿದ್ದೇನೆ.
ಈ ವಿಡಿಯೋ ನಿಮಗೆ ಇಷ್ಟವಾದರೆ Like 👍 ಮಾಡಿ, Comment 💬 ಮಾಡಿ ಹಾಗೂ Channel ಅನ್ನು Subscribe 🔔 ಮಾಡಿ.
ನಿಮ್ಮ ಅನುಭವವನ್ನೂ ಕಾಮೆಂಟ್‌ನಲ್ಲಿ ತಿಳಿಸಿ: ನಿಮಗೂ ಇಂತಹ Waiting ಸಮಸ್ಯೆ ಆಗಿದೆಯಾ?
#Porter #PorterDriver #Bangalore #TruckVlog #GoodsVehicle #WaitingCharges #DriverLife #AshokLeyland #TripTrails #KannadaVlog #MiniTruck #PorterDuty #Logistics #Transport #BangaloreDriver