Перейти к содержимому

LIVE LIKE A LION | ಬದುಕಿದ್ದರೆ ಸಿಂಹದಂತೆ ಬದುಕು | ನಿನ್ನೊಳಗಿನ ಸಿಂಹವನ್ನು ಎಚ್ಚರಿಸು|Kannada Motivation

ಯಶಸ್ಸಿನ ಕಿರಣ

0:00 / 0:00

LIVE LIKE A LION | ಬದುಕಿದ್ದರೆ ಸಿಂಹದಂತೆ ಬದುಕು | ನಿನ್ನೊಳಗಿನ ಸಿಂಹವನ್ನು ಎಚ್ಚರಿಸು|Kannada Motivation

55 просмотров · 7 дн. назад
ಯಶಸ್ಸಿನ ಕಿರಣ
11 подписчиков
55 просмотров · 7 дн. назад
🔥 ಬದುಕಿದ್ದರೆ ಸಿಂಹದಂತೆ ಬದುಕು 🦁 🎯 ಈ ವಿಡಿಯೋ ನಿನ್ನೊಳಗಿನ ಆತ್ಮವಿಶ್ವಾಸವನ್ನು ಎಚ್ಚರಿಸಲು ಮತ್ತು ಕಷ್ಟಗಳ ನಡುವೆಯೂ ನಿನ್ನ ಗುರಿಯ ಕಡೆಗೆ ಮುಂದೆ ಸಾಗಲು ಪ್ರೇರಣೆ ನೀಡುತ್ತದೆ. 💪 ಯಾರೂ ನಿನ್ನನ್ನು ನಂಬದಿದ್ದರೂ ನೀನು ನಿನ್ನನ್ನು ನಂಬು 🔥 ಮೌನವಾಗಿ ಕೆಲಸ ಮಾಡು 🦁 ಗಟ್ಟಿಯಾಗಿ ಬೆಳೆಯು 🏆 ನಿನ್ನ ಫಲಿತಾಂಶದಿಂದ ಮಾತನಾಡು 🎯 ಈ ವಿಡಿಯೋ ನೋಡುವ ಮುಖ್ಯ ಉದ್ದೇಶ ನಿನ್ನ ಜೀವನದಲ್ಲಿ ಶಿಸ್ತು ಆತ್ಮವಿಶ್ವಾಸ ಧೈರ್ಯ ಮತ್ತು Self Improvement ಬೆಳೆಸಿಕೊಳ್ಳಲು ಪ್ರೇರಣೆ ಪಡೆಯುವುದು. 📖 Suggested Book Atomic Habits 🎙️ Speaker KIRANRAJ 💡 ಒಂದು ವಿಷಯ ನೆನಪಿಟ್ಟುಕೋ 🦁 ನಿನ್ನ ಜೀವನದ ಹೀರೋ ನೀನೇ 👍 ವಿಡಿಯೋ ಇಷ್ಟವಾದರೆ Like ಮಾಡಿ 🔔 ಯಶಸ್ಸಿನ ಕಿರಣ Subscribe ಮಾಡಿ 📲 ನಿಮ್ಮ ಸ್ನೇಹಿತರೊಂದಿಗೆ Share ಮಾಡಿ #kannadamotivation #selfimprovement #successmotivation #kannada #ಯಶಸ್ಸಿನಕಿರಣ #lifemotivation #kannadamotivationalvideo #motivationkannada #atomichabits #kannadaquotes #discipline #mindset