ಒಂದು ಕಪ್ ಅವಲಕ್ಕಿ ಇಂದ ಮಾಡಿ ಟೇಸ್ಟಿ ಲಡ್ಡು | ಶ್ರೀ ಕೃಷ್ಣ ಜನ್ಮಾಷ್ಟಮಿ ಸ್ಪೆಷಲ್ | instant nutrition laddu
Swathi's kitchen
0:00 / 0:00
ಒಂದು ಕಪ್ ಅವಲಕ್ಕಿ ಇಂದ ಮಾಡಿ ಟೇಸ್ಟಿ ಲಡ್ಡು | ಶ್ರೀ ಕೃಷ್ಣ ಜನ್ಮಾಷ್ಟಮಿ ಸ್ಪೆಷಲ್ | instant nutrition laddu
770 просмотров · 5 дней назад
Swathi's kitchen
204 подписчика
770 просмотров · 5 дней назад
🌸 ಶ್ರೀ ಕೃಷ್ಣನಿಗೆ ಪ್ರಿಯವಾದ ಅವಲಕ್ಕಿ ಲಡ್ಡು 🌸
ಶ್ರೀ ಕೃಷ್ಣನಿಗೆ ಪ್ರಿಯವಾದ ಅವಲಕ್ಕಿಯಿಂದ ಮಾಡುವ ಈ ಸೂಪರ್ ಟೇಸ್ಟಿ, ಇನ್‌ಸ್ಟಂಟ್ ಲಡ್ಡು ತುಂಬಾ ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ತಯಾರಾಗುತ್ತದೆ. ಹಬ್ಬಗಳಿಗೆ, ಪೂಜೆಗೆ ಅಥವಾ ಮನೆಯಲ್ಲಿ ಸಿಹಿ ತಿನ್ನಬೇಕೆನಿಸಿದಾಗ ಒಮ್ಮೆ ಟ್ರೈ ಮಾಡಿ 😋🙏
Ingredients:
• ಅವಲಕ್ಕಿ – 1 ಕಪ್
• ಕೊಬ್ಬರಿ ತುರಿ – ½ ಕಪ್
• ಹುರಿಗಡಲೆ – ½ ಕಪ್
• ಕಡಲೆಬೀಜ – ¼ ಕಪ್
• ಬೆಲ್ಲ – 1 ಕಪ್
• ದ್ರಾಕ್ಷಿ & ಗೋಡಂಬಿ – ಬೇಕಾದಷ್ಟು
• ತುಪ್ಪ – Optional
👉 ಹುರಿಗಡಲೆ, ಕಡಲೆಬೀಜ ಮತ್ತು ಕೊಬ್ಬರಿ ಕೂಡ ನಿಮ್ಮ ಇಷ್ಟಕ್ಕೆ ತಕ್ಕಂತೆ Optional ಆಗಿ ಬಳಸಬಹುದು.
ತುಂಬಾ ಕಡಿಮೆ ಸಮಯದಲ್ಲಿ ತಯಾರಾಗುವ ಈ ಲಡ್ಡು ಮಕ್ಕಳು ಮತ್ತು ದೊಡ್ಡವರು ಎಲ್ಲರಿಗೂ ಇಷ್ಟವಾಗುತ್ತದೆ. ಒಮ್ಮೆ ಟ್ರೈ Maadi
#InstantLaddu #AvalakkiLaddu #PohaLaddu #QuickRecipe #EasySweetRecipe #KannadaRecipes #HealthyLaddu #InstantSweet #SwathisKitchen