🙏 ಮಹಾ ಚಂಡಿ ಹೋಮದ ಅದ್ಭುತ ದೃಶ್ಯಗಳು 🙏 | ದೇವಿಯ ದರ್ಶನ | Maha Chandi Homa
Geeta lifestyle
0:00 / 0:00
🙏 ಮಹಾ ಚಂಡಿ ಹೋಮದ ಅದ್ಭುತ ದೃಶ್ಯಗಳು 🙏 | ದೇವಿಯ ದರ್ಶನ | Maha Chandi Homa
112 просмотров · 8 дней назад
Geeta lifestyle
289 подписчиков
112 просмотров · 8 дней назад
🙏🌺 ಮಹಾ ಚಂಡಿ ಹೋಮದ ಪವಿತ್ರ ದರ್ಶನ 🌺🙏 ನಮ್ಮೂರಿನ ಗ್ರಾಮದೇವತೆ ಶ್ರೀದೇವಿ ಕಲ್ಮಠ ಇಂದು ಮಹಾ ಚಂಡಿ ಹೋಮ ಸುಂದರ ಕ್ಷಣಗಳು
ಮಹಾ ಚಂಡಿ ಹೋಮದ ಸುಂದರ ಕ್ಷಣಗಳು ಮತ್ತು ದೇವಿಯ ಅಲಂಕಾರದ ದಿವ್ಯ ದರ್ಶನವನ್ನು ಈ ವಿಡಿಯೋದಲ್ಲಿ ನೋಡಿ. 🙏✨
ತಾಯಿ ಚಂಡಿಕಾ ದೇವಿಯ ಆಶೀರ್ವಾದ ಎಲ್ಲರ ಮೇಲೂ ಇರಲಿ. ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ ಮತ್ತು ಆರೋಗ್ಯ ದೊರೆಯಲಿ ಎಂದು ಪ್ರಾರ್ಥಿಸೋಣ. 🙏🌺
ವಿಡಿಯೋ ಇಷ್ಟವಾದರೆ Like 👍 ಮಾಡಿ, ನಿಮ್ಮ ಅಭಿಪ್ರಾಯವನ್ನು Comment ಮಾಡಿ ಹಾಗೂ ನಮ್ಮ Geeta lifestyle ಚಾನೆಲ್ಗೆ Subscribe ಮಾಡಿ ಬೆಂಬಲಿಸಿ. ❤️
ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಹೃತ್ಪೂರ್ವಕ ಧನ್ಯವಾದಗಳು. 🙏
#MahaChandiHoma #ಚಂಡಿಹೋಮ #ದೇವಿಪೂಜೆ #ದೇವಿಯದರ್ಶನ #KannadaDevotional #GeetaLifestyle