Bengaluru Flyover Ban Rules: ಎಲ್ಲಿ ಯಾವ ಗಾಡಿಗೆ ಬ್ಯಾನ್? ಟೈಮ್ ಏನು? ಎರಡರಲ್ಲಿ ಆಟೋ, ಬೈಕ್‌ಗೆ ಸಂಪೂರ್ಣ ನಿಷೇಧ
Vijay Karnataka | ವಿಜಯ ಕರ್ನಾಟಕ
0:00 / 0:00
Bengaluru Flyover Ban Rules: ಎಲ್ಲಿ ಯಾವ ಗಾಡಿಗೆ ಬ್ಯಾನ್? ಟೈಮ್ ಏನು? ಎರಡರಲ್ಲಿ ಆಟೋ, ಬೈಕ್‌ಗೆ ಸಂಪೂರ್ಣ ನಿಷೇಧ
58 667 просмотров · 18 часов назад
Vijay Karnataka | ವಿಜಯ ಕರ್ನಾಟಕ
1,8 млн подписчиков
58 667 просмотров · 18 часов назад
Bengaluru Flyover Ban Rules: ಎಲ್ಲಿ ಯಾವ ಗಾಡಿಗೆ ಬ್ಯಾನ್? ಟೈಮ್ ಏನು? ಎರಡರಲ್ಲಿ ಆಟೋ, ಬೈಕ್‌ಗೆ ಸಂಪೂರ್ಣ ನಿಷೇಧ | Bengaluru Flyover Ban Rules: Where and Which Vehicles Are Banned, What Are the Timings? Complete Ban on Autos and Bikes on Two Flyovers | Vijay Karnataka
ಸೆಪ್ಟೆಂಬರ್ 4 ಹಾಗೂ ಸೆಪ್ಟೆಂಬರ್ 11ರಿಂದ ಬೆಂಗಳೂರಿನ ಪ್ರಮುಖ ಐದು ಫ್ಲೈಓವರ್‌ಗಳು ಹಾಗೂ ಎಲಿವೆಟೆಡ್ ಕಾರಿಡಾರ್‌ಗಳಲ್ಲಿ ಹೊಸ ನಿಯಮ ಜಾರಿಗೆ ಬರಲಿದೆ. ಹಲವು ವಾಹನಗಳ ಸಂಚಾರವನ್ನು ಈ ಫ್ಲೈಓವರ್‌ಗಳ ಮೇಲೆ ಭಾಗಶಃ ಹಾಗೂ ಶಾಶ್ವತವಾಗಿ ಬ್ಯಾನ್ ಮಾಡಲಾಗಿದೆ. ಮೊದಲಿಗೆ ಯಾವ 5 ಫ್ಲೈಓವರ್‌ಗಳಲ್ಲಿ ಈ ಹೊಸ ನಿಯಮ ಜಾರಿಗೆ ಬರ್ತಿದೆ ಅಂತ ನೋಡೋಣ. ಒಂದು.. ಮೈಸೂರು ರಸ್ತೆಯಲ್ಲಿರುವ ಬಿಜಿಎಸ್ ಅಥವಾ ಸಿರ್ಸಿ ಸರ್ಕಲ್ ಫ್ಲೈಓವರ್. ಎರಡು, ತುಮಕೂರು ರಸ್ತೆಯ ಪೀಣ್ಯ ಫ್ಲೈಓವರ್. ಮೂರನೇಯದ್ದು, ಸಿಲ್ಕ್ ಬೋರ್ಡ್ ಮತ್ತು ರಾಗಿಗುಡ್ಡ ನಡುವೆ ಇತ್ತೀಚೆಗಷ್ಟೇ ಶುರುವಾಗಿರುವ ಮೆಟ್ರೋ ಡಬಲ್-ಡೆಕ್ಕರ್ ಫ್ಲೈಓವರ್. ನಾಲ್ಕನೇಯದ್ದು, ಸಂಜೀವ್‌ನಗರ್ ಕ್ರಾಸ್ ಮತ್ತು ವಿದ್ಯಾಶಿಲ್ಪ್ ಜಂಕ್ಷನ್ ನಡುವೆ ಇರುವ ಬಳ್ಳಾರಿ ರಸ್ತೆ ಅಂದ್ರೆ ಏರ್‌ಪೋರ್ಟ್ ರೋಡ್ ಫ್ಲೈಓವರ್. ಐದನೇಯದ್ದು ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ.. ಈ ಐದು ಫ್ಲೈಓವರ್‌ಗಳಲ್ಲಿ ಹೊಸ ಸಂಚಾರ ನಿಯಮಗಳು ಜಾರಿಗೆ ಬರುತ್ತಿವೆ.
Announcing a major overhaul of commuter safety and traffic management in the IT capital, Bengaluru traffic authorities are rolling out strict new regulations across five major flyovers and elevated corridors starting September 4 and September 11. The sweeping policy introduces partial and permanent vehicle bans to curb rising congestion and accident risks. The five key locations designated for these new restrictions include the BGS/Sirsi Circle flyover on Mysuru Road, the Peenya flyover on Tumakuru Road, the newly launched Silk Board-Ragigudda double-decker metro flyover, the Bellary Road (Airport Road) flyover between Sanjeevini Nagar Cross and Vidhyashilp Junction, and the Electronics City Elevated Expressway.
ಸೆಪ್ಟೆಂಬರ್ 4 ರಿಂದ ಬೆಂಗಳೂರಿನ 5 ಪ್ರಮುಖ ಫ್ಲೈಓವರ್‌ಗಳಲ್ಲಿ ಹೊಸ ಟ್ರಾಫಿಕ್ ರೂಲ್ಸ್! ಬೈಕ್, ಆಟೋ, ಗೂಡ್ಸ್ ವಾಹನಗಳಿಗೆ ನೋ ಎಂಟ್ರಿ! ಯಾಕೆ ಈ ನಿರ್ಧಾರ? | New Traffic Rules on 5 Major Bengaluru Flyovers from September 4: No Entry for Bikes, Autos, and Goods Vehicles! Why This Decision? | #BengaluruTraffic #FlyoverBan #NammaBengaluru #TrafficAlert #PeenyaFlyover #vijaykarnataka
00:00 ವೀಡಿಯೋ ಆರಂಭ
01:18 ಯಾವ 5 ಫ್ಲೈ ಓವರ್‌ಗಳಲ್ಲಿ ಸಂಚಾರ ನಿರ್ಬಂಧ ಜಾರಿಯಾಗುತ್ತಿದೆ?
02:23 ಟೈಮಿಂಗ್ಸ್ ಹಾಗೂ ನಿಷೇಧಿತ ವಾಹನಗಳು
03:33 ಫ್ಲೈ ಓವರ್‌ನಲ್ಲಿ ಬೈಕ್, ಆಟೋಗಳಿಗೆ ಬ್ಯಾನ್
04:46 ಕಟ್ಟುನಿಟ್ಟಿನ ಟ್ರಾಫಿಕ್ ನಿಯಮಗಳನ್ನು ಜಾರಿಗೆ ತರಲು ಅಸಲಿ ಕಾರಣ
05:21 ರೋಲಿಂಗ್ ರೋಡ್ ಬ್ಲಾಕ್ ಸಮಸ್ಯೆ
05:56 ಫ್ಲೈ ಓವರ್‌ಗಳಲ್ಲಿ ವಾಹನಗಳ ಬ್ರೇಕ್ ಡೌನ್
06:55 5 ಫ್ಲೈ ಓವರ್‌ಗಳನ್ನೇ ಆಯ್ಕೆ ಮಾಡಲು ಕಾರಣ
07:51 ಹೆವಿ ವಾಹನಗಳು, ಆಟೋ ಮತ್ತು ಬೈಕ್‌ಗಳನ್ನು ಟಾರ್ಗೆಟ್ ಮಾಡಲು ಕಾರಣ
08:29 ನಿಯಮ ಉಲ್ಲಂಘಿಸಿದರೆ ವಿಧಿಸುವ ದಂಡದ ವಿವರಣೆ
09:37 ಇದು ಶಾಶ್ವತವೇ ಅಥವಾ ಪ್ರಾಯೋಗಿಕವೇ?
10:50 ವೀಡಿಯೋ ಅಂತ್ಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share