ಈರುಳ್ಳಿ ಮತ್ತು ಬೆಂಡೆಕಾಯಿ ಗ್ರೇವಿ ಮಾಡುವ ವಿಧಾನ I How to make onion and okra gravy I ladyfinger
Bhagya Tv
0:00 / 0:00
ಈರುಳ್ಳಿ ಮತ್ತು ಬೆಂಡೆಕಾಯಿ ಗ್ರೇವಿ ಮಾಡುವ ವಿಧಾನ I How to make onion and okra gravy I ladyfinger
3 246 просмотров · 1 год назад
Bhagya Tv
1,36 млн подписчиков
3 246 просмотров · 1 год назад
#gravy #onion #okra #ladyfinger
ಬೆಂಡೆಕಾಯಿ ಮತ್ತು ಈರುಳ್ಳಿ ಗ್ರೇವಿ ಮಾಡುವ ವಿಧಾನ I How to make okra and onion gravy I ladyfinger
https://mysunpure.in/
ಈರುಳ್ಳಿ ಬೆಂಡೆಕಾಯಿ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಈರುಳ್ಳಿ 2
ಬೆಂಡೆಕಾಯಿ ಅರ್ಧ ಕೆಜಿ
ಟೊಮೊಟೊ ಹಣ್ಣು 2
ಎಣ್ಣೆ 4 ಟೇಬಲ್ ಸ್ಪೂನ್
ಸೋಂಪು ಕಾಳು ಸ್ವಲ್ಪ
ಬೆಳ್ಳುಳ್ಳಿ 1 ಗಡ್ಡೆ
ಕರಿಬೇವಿನ ಸೊಪ್ಪು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ದುನಿಯಾ ಪುಡಿ 1 ಟೇಬಲ್ ಸ್ಪೂನ್
ಸಾಂಬಾರ್ ಪುಡಿ 1 ಟೀ ಸ್ಪೂನ್
ಗರಂ ಮಸಾಲ 1 ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಬೆಂಡೆಕಾಯಿ ಮತ್ತು ಈರುಳ್ಳಿ ಗ್ರೇವಿ ಮಾಡುವ ವಿಧಾನ I How to make okra and onion gravy I ladyfinger