Hindu Maha Ganapathi Ballari. ಅಂತರಾಷ್ಟ್ರೀಯ ಹಿಂದೂ ಪರಿಷತ್ ವಿಜೃಂಭಣೆಯಿಂದ ನಡೆದ ಹಿಂದುಮಹಾಸಭ ಶೋಭಾಯಾತ್ರೆ.
Avinash Ballari Rider
0:00 / 0:00
Hindu Maha Ganapathi Ballari. ಅಂತರಾಷ್ಟ್ರೀಯ ಹಿಂದೂ ಪರಿಷತ್ ವಿಜೃಂಭಣೆಯಿಂದ ನಡೆದ ಹಿಂದುಮಹಾಸಭ ಶೋಭಾಯಾತ್ರೆ.
3 342 просмотра · 1 год назад
Avinash Ballari Rider
76,4 тыс. подписчиков
3 342 просмотра · 1 год назад
Hindu Maha Ganapathi | Biggest Procession in Ballari 2025.
ವಿಜೃಂಭಣೆಯಿಂದ ನಡೆದ ಹಿಂದುಮಹಾಸಭ ಶೋಭಾಯಾತ್ರೆ
ಬಳ್ಳಾರಿಯ ಅಂತರಾಷ್ಟ್ರೀಯ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಬಜರಂಗ ದಳ ಸಹಯೋಗದಲ್ಲಿ.
ನಗರದ ಸೆಂಟ್ ಮೇರಿ ಹಾಲನಲ್ಲಿ ಕಳೆದ 7 ದಿನಗಳ ಕಾಲ ಪ್ರತಿಷ್ಟಾಪಿಸಿ ಪೂಜಾಕಾರ್ಯಗಳನ್ನ ನೆರವೇರಿಸಿದ್ದ ಹಿಂದೂ ಮುಖಂಡುರು, ಕಾರ್ಯಕರ್ತರು.2-09-2025 ರಂದು ವಿಸರ್ಜನೆ ಮಾಡಲಾಯಿತು.
ಇದಕ್ಕು ಮುನ್ನ ಸಂಜೆ 4 ಗಂಟೆಯಿಂದ, ನಗರದ ರಾಯಲ್ ವೃತ್ತ ಬೆಂಗಳೂರು ರಸ್ತೆ ಮೂಲಕ, ಶೋಭಾಯಾತ್ರೆ ಮಾಡಲಾಯಿತು.
ಯಾತ್ರೆಯಲ್ಲಿ, ಕೆರಳ,ತಮಿಳುನಾಡು ಮೂಲದ ವಿವಿಧ ಕಲಾತಂಡಗಳಿಂದ ಮತ್ತು ಸ್ಥಳಿಯ ತಾಷಾ,ಡ್ರಮ್ಸ್ ಡೋಲು, ಮತ್ತು ಡಿಜೆ ಹಾಡುಗಳಿಗೆ ಹೆಜ್ಜೆ ಹಾಕಿ, ಕುಣಿದು ಕುಪ್ಪಳಿಸಿದ ಯುವಕ,ಯುವತಿಯರು.
ಅಂತರಾಷ್ಟ್ರೀಯ ಹಿಂದು ಪರಿಷತ್ ಗಣೇಶೋತ್ಸವವನ್ನ ವಿಜೃಂಭಣೆಯಿಂದ ಯಶಸ್ವಿಗೊಳಿಸಿದರು.
#Hindu #Maha #Ganapathi #Utsava
#Shobha #Yatra
#Ahp #HinduMahaGanapathi #BallariRiderAvinash #Ganeshafeatival #bellari #bellary #BELLARY #Bellarystreet #railway #Helmet #hampifood #hospet #hampiturism #bellarians #nammabellary #karnataka #AvinashBallariRider #karnatakaturism #TBDam #hydrabadkarnataka #tungabhadra #hampi #kampli #sandur #kudligi #siruguppa #jswsteels #toranagallu #kuditini #anegundi #sanapur #hospete_troll #ballaridaries #explore #ka34 #Royalcircle #MothiCircle #kanakaammadurgatemple #BallariRiderAvinash