ರೊಟ್ಟಿ vs ಚಪಾತಿ, ಬೆಲ್ಲ vs ಸಕ್ಕರೆ, ಓಟ್ಸ್ vs ಧಾನ್ಯಗಳು, ಪಿಂಕ್ ಉಪ್ಪು vs ಬಿಳಿ ಉಪ್ಪು – ಯಾವುದು ಉತ್ತಮ?
Happiest Health Kannada
0:00 / 0:00
ರೊಟ್ಟಿ vs ಚಪಾತಿ, ಬೆಲ್ಲ vs ಸಕ್ಕರೆ, ಓಟ್ಸ್ vs ಧಾನ್ಯಗಳು, ಪಿಂಕ್ ಉಪ್ಪು vs ಬಿಳಿ ಉಪ್ಪು – ಯಾವುದು ಉತ್ತಮ?
51 500 просмотров · 10 месяцев назад
Happiest Health Kannada
8,32 тыс. подписчиков
51 500 просмотров · 10 месяцев назад
ರೊಟ್ಟಿ ಒಳ್ಳೆಯದಾ ಅಥವಾ ಚಪಾತಿ ಉತ್ತಮನಾ? ಸಕ್ಕರೆಗಿಂತ ಬೆಲ್ಲ ನಿಜವಾಗಲೂ ಆರೋಗ್ಯಕರವೇ? ಪಿಂಕ್ ಸಾಲ್ಟ್ (Pink Salt) ಬಳಸಿದರೆ ಬಿಪಿ ಕಡಿಮೆಯಾಗುತ್ತಾ? ತೂಕ ಇಳಿಸುವಾಗ (Weight loss journey) ಅಥವಾ ಮಧುಮೇಹ ನಿರ್ವಹಣೆಯಲ್ಲಿ (Diabetes management) ಇರುವಾಗ ನಮಗೆ ಇಂತಹ ನೂರಾರು ಆಹಾರದ ಗೊಂದಲಗಳು ಕಾಡುವುದು ಸಹಜ.
ಈ ವಿಶೇಷ HealthCast ಸಂಚಿಕೆಯಲ್ಲಿ ಪ್ರಸಿದ್ಧ ಆಹಾರ ತಜ್ಞರಾದ (Nutritionist) ಸಂಗೀತ ನಾರಾಯಣ ಸ್ವಾಮಿ ಅವರು, ತೂಕ ಇಳಿಸಲು ಮತ್ತು ಉತ್ತಮ ಆರೋಗ್ಯಕ್ಕಾಗಿ ನಾವು ಮಾಡುವ ತಪ್ಪುಗಳು ಹಾಗೂ ಆಹಾರದ ಕುರಿತಾದ ಸುಳ್ಳು ನಂಬಿಕೆಗಳನ್ನು (Diet myths) ಮುರಿದಿದ್ದಾರೆ. ದಿನನಿತ್ಯದ ಬದುಕಿನಲ್ಲಿ ಸ್ಮಾರ್ಟ್ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವುದು ಹೇಗೆ ಎಂಬುದಕ್ಕೆ ಸರಳ ಪರಿಹಾರಗಳನ್ನು ನೀಡಿದ್ದಾರೆ. ತಪ್ಪದೇ ವೀಡಿಯೊ ಕೊನೆಯವರೆಗೂ ವೀಕ್ಷಿಸಿ.
Chapters:
00:00 – Highlights
01:15 – Introduction
02:16 – Roti vs Rice: ರಾತ್ರಿ ಊಟಕ್ಕೆ ಯಾವುದು ಬೆಸ್ಟ್?
06:10 – Is Jaggery better than sugar? ಸಕ್ಕರೆ vs ಬೆಲ್ಲ
09:55 – Green Tea, Black Coffee, or Black Tea: ಯಾವುದು ಹೆಲ್ದೀ?
11:47 – Pink Salt vs White Salt: ಉಪ್ಪಿನ ಅಸಲಿ ಸತ್ಯವೇನು?
15:19 – Fruit vs Fruit Juice: ಹಣ್ಣು ತಿನ್ನಬೇಕಾ ಅಥವಾ ಜ್ಯೂಸ್ ಕುಡಿಯಬೇಕಾ?
17:54 – A2 Milk vs Regular Milk: ಹಾಲಿನ ಆಯ್ಕೆ ಹೇಗಿರಬೇಕು?
21:10 – ಬಿಸ್ಕೆಟ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ?
22:40 – Packed Chips vs Hot Chips: ಮಕ್ಕಳಿಗೆ ಯಾವುದು ಕೊಡಬೇಕು?
23:38 – ಬ್ರೆಡ್‌ಗೆ ಪರ್ಯಾಯ ಆಹಾರ ಯಾವುದು? (Alternative to Bread)
24:20 – Oats vs Breakfast Cereals: ಬೆಳಗಿನ ಉಪಹಾರಕ್ಕೆ ಯಾವುದು ಬೆಸ್ಟ್?
25:56 – Instant Noodles & Taste Maker: ತಿನ್ನಲು ಸುರಕ್ಷಿತವೇ?
27:05 – Packed Tomato Soup: ಹೆಲ್ದೀ ಅಥವಾ ಅನ್‌ಹೆಲ್ದೀ?
27:30 – ಸಾಫ್ಟ್ ಡ್ರಿಂಕ್ಸ್ ಮತ್ತು ಪ್ಯಾಕ್ಡ್ ಜ್ಯೂಸ್ ನಿಜಕ್ಕೂ ಅಪಾಯಕಾರಿಯೇ?
29:20 – ಉತ್ತಮ ಆರೋಗ್ಯಕ್ಕಾಗಿ ಟಾಪ್ 3 ಟಿಪ್ಸ್ (Top 3 Tips for Good Health)
ಈ ಉಪಯುಕ್ತ ಮಾಹಿತಿ ನಿಮ್ಮದಾಗಿಸಿಕೊಳ್ಳಲು ವೀಡಿಯೊ ಲೈಕ್ ಮಾಡಿ, ಚಾನೆಲ್ ಸಬ್‌ಸ್ಕ್ರೈಬ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ!
#WeightLossTipsKannada #DiabetesDietKannada #DietMythsBusted #HealthyFoodChoices #HappiestHealthKannada