Перейти к содержимому

Never Chant Shlokas Without Knowing These 6 Rules of Shikshavalli | VEDAPURSHA |

Vedapurusha

0:00 / 0:00

Never Chant Shlokas Without Knowing These 6 Rules of Shikshavalli | VEDAPURSHA |

144 просмотра · 1 день назад
Vedapurusha
1,5 тыс. подписчиков
144 просмотра · 1 день назад
AKSHARA SHUDDHI ADVICE VEDAPURUSHAYA NAMAHA 🙏🏻🙏🏻 THIS IS PRONUNCIATION ADVICE CLASS , YOU NEED TO PAY 70 RUPPES . I WILL MAKE A CALL AND FURTHER I WILL GIVE ADVICE . MODE OF CALL IS VEDIO CALL LAST DATE : JANUARY 1st OF 2027 LINK BELOW https://forms.gle/JYdPpGRwAv54xPdw7 SHLOKAS व्याघ्री यथा हरेत्पुत्रान् दंष्ट्राभ्यां न च पीडयेत् । भीता पतनभेदाभ्यां तद्वद्वर्णान् प्रयोजयेत् ॥ ವ್ಯಾಘ್ರೀ ಯಥಾ ಹರೇತ್ಪುತ್ರಾನ್ ದಂಷ್ಟ್ರಾಭ್ಯಾಂ ನ ಚ ಪೀಡಯೇತ್ । ಭೀತಾ ಪತನಭೇದಾಭ್ಯಾಂ ತದ್ವದ್ವರ್ಣಾನ್ ಪ್ರಯೋಜಯೇತ್ ॥ ವ್ಯಾಘ್ರೀ = ಹೆಣ್ಣು ಹುಲಿ (ಹುಲಿ ತಾಯಿ) ಯಥಾ = ಹೇಗೆ ಹರೇತ್ ಪುತ್ರಾನ್ = ತನ್ನ ಮರಿಗಳನ್ನು ಕಚ್ಚಿ ಹಿಡಿದು ಒಂದು ಕಡೆಯಿಂದ ಮತ್ತೊಂದು ಕಡೆಗೆ ಒಯ್ಯುತ್ತದೆಯೋ ದಂಷ್ಟ್ರಾಭ್ಯಾಂ = ತನ್ನ ತೀಕ್ಷ್ಣವಾದ ಕೋರೆಹಲ್ಲುಗಳಿಂದ ನ ಚ ಪೀಡಯೇತ್ = (ಆ ಮರಿಗಳಿಗೆ) ನೋವನ್ನು ಉಂಟುಮಾಡುವುದಿಲ್ಲವೋ ಭೀತಾ = (ಯಾವ ವಿಷಯಕ್ಕೆ ಹೆದರಿ ಎಂದರೆ) ಪತನ-ಭೇದಾಭ್ಯಾಂ = ಮರಿ ಕೆಳಗೆ ಬಿದ್ದುಬಿಡುತ್ತದೆ (ಪತನ) ಎಂಬ ಮತ್ತು ಹಲ್ಲು ಚುಚ್ಚಿ ಗಾಯವಾಗುತ್ತದೆ (ಭೇದ) ಎಂಬ ಭಯದಿಂದ ತದ್ವತ್ = ಅದೇ ರೀತಿ (ಹಾಗೆಯೇ) ವರ್ಣಾನ್ = ಅಕ್ಷರಗಳನ್ನು / ಮಂತ್ರದ ಧ್ವನಿಗಳನ್ನು ಪ್ರಯೋಜಯೇತ್ = ಉಚ್ಚರಿಸಬೇಕು (ಬಳಸಬೇಕು). 2ND SHLOKA मन्त्रो हीनः स्वरतो वर्णतो वा मिथ्याप्रयुक्तो न तमर्थमाह । स वाग्वज्रो यजमानं हिनस्ति यथेन्द्रशत्रुः स्वरतोऽपराधात् ॥ ಮಂತ್ರೋ ಹೀನಃ ಸ್ವರತೋ ವರ್ಣತೋ ವಾ ಮಿಥ್ಯಾಪ್ರಯುಕ್ತೋ ನ ತಮರ್ಥಮಾಹ । ಸ ವಾಗ್ವಜ್ರೋ ಯಜಮಾನಂ ಹಿನಸ್ತಿ ಯಥೇಂದ್ರಶತ್ರುಃ ಸ್ವರತೋऽಪರಾಧಾತ್ ॥ ಮಂತ್ರಃ ಹೀನಃ = ಮಂತ್ರವು ಲೋಪವಾಗಿದ್ದರೆ (ತಪ್ಪಾಗಿದ್ದರೆ) ಸ್ವರತಃ ವರ್ಣತಃ ವಾ = ಸ್ವರದ (ಧ್ವನಿಯ ಏರಿಳಿತ/Accent) ದೃಷ್ಟಿಯಿಂದ ಅಥವಾ ವರ್ಣದ (ಅಕ್ಷರ/Letter) ದೃಷ್ಟಿಯಿಂದ ಮಿಥ್ಯಾಪ್ರಯುಕ್ತಃ = ತಪ್ಪಾಗಿ ಪ್ರಯೋಗಿಸಲ್ಪಟ್ಟರೆ (ಉಚ್ಚರಿಸಲ್ಪಟ್ಟರೆ) ನ ತಮ್ ಅರ್ಥಮ್ ಆಹ = ಅದು ತಾನು ನೀಡಬೇಕಾದ ನಿಜವಾದ ಅರ್ಥವನ್ನು ನೀಡುವುದಿಲ್ಲ ಸಃ ವಾಗ್-ವಜ್ರಃ = ಆ ಮಂತ್ರದ ತಪ್ಪು ನುಡಿಯೇ ಒಂದು 'ವಾಕ್-ವಜ್ರ' (ನುಡಿ ಸಿಡಿಲು) ಆಗಿ ಮಾರ್ಪಟ್ಟು ಯಜಮಾನಂ ಹಿನಸ್ತಿ = ಆ ಯಜ್ಞವನ್ನು ಮಾಡಿಸುವ ಯಜಮಾನನನ್ನೇ ನಾಶಪಡಿಸುತ್ತದೆ ಯಥಾ ಇಂದ್ರಶತ್ರುಃ = ಹೇಗೆ 'ಇಂದ್ರಶತ್ರು' ಎಂಬುವನು ನಾಶವಾದನೋ ಹಾಗೆ ಸ್ವರತಃ ಅಪರಾಧಾತ್ = ಸ್ವರದ (ಉಚ್ಚಾರಣೆಯ) ಅಪರಾಧದಿಂದ (ತಪ್ಪಿನಿಂದ). TIME STAMPS 0:00 to 1:17 – Introduction & Common Chanting Mistakes 1:17 to 2:45 – What is Shikshavalli? (Etymology & Origin) 2:45 to 3:29 – The 6 Sacred Rules (Shikshavalli Mantra) 3:29 to 4:20 – Rule 1 & 2: Varna (Letters) & Svara (Intonation/Pitch) 4:20 to 5:46 – The Mother Tiger Analogy (How to Pronounce Varna) 5:46 to 7:14 – Rule 3: Matra (Timing & Syllable Duration) 7:14 to 8:08 – Rule 4: Balam (Force, Alpaprana vs Mahaprana) 8:08 to 9:25 – Rule 5 & 6: Sama (Pause) & Santana (Continuity) 9:25 to 11:54 – Next Steps & How to Learn Chanting Correctly 💬 JOIN THE COMMUNITY Thank you for watching! If you want to protect and preserve the purity of our ancient Vedic heritage, please: 👍 Like this video if you found it helpful. 📢 Share it with fellow learners and spiritual seekers. 🔔 Subscribe to vedapurusha for more insightful videos on traditional chanting, grammar, and shlokas. Purusha SuktamRig VedaYajur VedaPurusha Suktam ChantingSanskrit MantrasPowerful SlokasDaily MantraLearn Suktam Peaceful Chants Meditation Mantras Spiritual Awakening Positive Energy MantraHinduism SpiritualityDivine Vibrations Vedapurusha Vedic Chanting VedasSanatana DharmaAncient MantrasVedic WisdomSanskrit ChantsSpiritual Shorts