Abhijeet Deepke Arrest; ರಹಸ್ಯ ಕಾರ್ಯಾಚರಣೆ ಮೂಲಕ ಕಾಕ್ರೋಚ್ ಜನತಾ ಪಾರ್ಟಿ ಮುಖ್ಯಸ್ಥ ಅಭಿಜಿತ್ ದೀಪ್ಕೆ ಬಂಧನ
TV5 Kannada
0:00 / 0:00
Abhijeet Deepke Arrest; ರಹಸ್ಯ ಕಾರ್ಯಾಚರಣೆ ಮೂಲಕ ಕಾಕ್ರೋಚ್ ಜನತಾ ಪಾರ್ಟಿ ಮುಖ್ಯಸ್ಥ ಅಭಿಜಿತ್ ದೀಪ್ಕೆ ಬಂಧನ
2 606 просмотров · 22 часа назад
TV5 Kannada
2,73 млн подписчиков
2 606 просмотров · 22 часа назад
Abhijeet Deepke Arrest; ರಹಸ್ಯ ಕಾರ್ಯಾಚರಣೆ ಮೂಲಕ ಕಾಕ್ರೋಚ್ ಜನತಾ ಪಾರ್ಟಿ ಮುಖ್ಯಸ್ಥ ಅಭಿಜಿತ್ ದೀಪ್ಕೆ ಬಂಧನ
ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ಬಂಧಿಸಲು ದೆಹಲಿ ಪೊಲೀಸರು ಅತ್ಯಂತ ರೋಚಕ ಹಾಗೂ ರಹಸ್ಯ ಕಾರ್ಯಾಚರಣೆ ನಡೆಸಿದ್ದಾರೆ.
ಮುಂಬೈನಿಂದ ದೆಹಲಿಗೆ ಹೊರಟಿದ್ದ ವಿಮಾನದಲ್ಲಿ ದೀಪ್ಕೆ ಅವರ ಜೊತೆಗೇ ಮಫ್ತಿಯಲ್ಲಿ (ಸಾಮಾನ್ಯ ಉಡುಪಿನಲ್ಲಿ) ದೆಹಲಿ ಪೊಲೀಸರು ಪ್ರಯಾಣಿಸಿರುವುದು ಈಗ ಬಹಿರಂಗವಾಗಿದೆ.
ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ತಕ್ಷಣವೇ ವಿಮಾನದೊಳಗೆ ಹೈಡ್ರಾಮಾ ಶುರುವಾಗಿದ್ದು, ದೀಪ್ಕೆ ತಂಡವನ್ನು ಹೊರತುಪಡಿಸಿ ಉಳಿದ ಪ್ರಯಾಣಿಕರಿಗೆ ಮಾತ್ರ ಕೆಳಗೆ ಇಳಿಯಲು ಅವಕಾಶ ನೀಡಲಾಗಿದೆ.
ದೀಪ್ಕೆ ಹಾಗೂ ಅವರ ತಂಡದ ಸದಸ್ಯರನ್ನು ವಿಮಾನದೊಳಗೆಯೇ ನಿರ್ಬಂಧಿಸಿದ ಖಾಕಿ ಪಡೆ, ಹೊರಗಿನಿಂದಲೂ ಹೆಚ್ಚಿನ ಸಿಬ್ಬಂದಿಯನ್ನು ಕರೆಸಿ ಸಂಪೂರ್ಣ ಹತೋಟಿಗೆ ತೆಗೆದುಕೊಂಡಿದೆ.
In a cinematic and meticulously planned operation, Delhi Police personnel travelled undercover on the same flight from Mumbai alongside CJP founder Abhijeet Dipke.
As soon as the aircraft touched down at the New Delhi airport, high-voltage drama unfolded inside the cabin as security forces swung into immediate action.
While ordinary passengers were allowed to disembark normally, Delhi Police cornered and restricted Abhijeet Dipke and his core team right inside the aircraft.
With reinforcement teams entering from both inside and outside the aircraft, the high-profile detention marked a dramatic escalation ahead of the planned Jantar Mantar protest.
#AbhijeetDipke #UndercoverPolice #DelhiPolice #IGIAirport #CJPProtest #BreakingNews #DelhiHighDrama #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬