Перейти к содержимому

Hasana Kumaraswamy: ಹಾಸನಾಂಬೆ ಸನ್ನಿಧಿಯಲ್ಲಿ ದಳಪತಿ.. ಕುಟುಂಬ ಸಮೇತ ದೇವಿ ದರ್ಶನ! | tv5kannada

TV5 Kannada

0:00 / 0:00

Hasana Kumaraswamy: ಹಾಸನಾಂಬೆ ಸನ್ನಿಧಿಯಲ್ಲಿ ದಳಪತಿ.. ಕುಟುಂಬ ಸಮೇತ ದೇವಿ ದರ್ಶನ! | tv5kannada

30 просмотров · 12 мин. назад
TV5 Kannada
2,74 млн подписчиков
30 просмотров · 12 мин. назад
Hasana Kumaraswamy: ಹಾಸನಾಂಬೆ ಸನ್ನಿಧಿಯಲ್ಲಿ ದಳಪತಿ.. ಕುಟುಂಬ ಸಮೇತ ದೇವಿ ದರ್ಶನ! | tv5kannada ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ವಿಶ್ವಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನ ಪಡೆಯಲು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ತಮ್ಮ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಹಾಸನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ. ನಗರದ ಪ್ರವಾಸಿ ಮಂದಿರದಿಂದ ನೇರವಾಗಿ ದೇವಸ್ಥಾನದ ಬಳಿಗೆ ಆಗಮಿಸಿದ ಹೆಚ್‌ಡಿಕೆ, ಶಿಷ್ಟಾಚಾರದ (Protocol) ವ್ಯವಸ್ಥೆಯಲ್ಲೇ ಗರ್ಭಗುಡಿಗೆ ಪ್ರವೇಶಿಸಿ ತಾಯಿ ಹಾಸನಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ನಾಡಿನ ಜನತೆಯ ಒಳಿತಿಗಾಗಿ ಪ್ರಾರ್ಥನೆ ಮಾಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಬೋಜೇಗೌಡ, ಶಾಸಕ ಸುರೇಶ್ ಬಾಬು ಸೇರಿದಂತೆ ಸ್ಥಳೀಯ ಪ್ರಮುಖ ಮುಖಂಡರು ಹಾಗೂ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದು ಕೇಂದ್ರ ಸಚಿವರಿಗೆ ಸಾಥ್ ನೀಡಿದರು. ಹಾಸನಾಂಬೆ ದೇವಿಯ ದರ್ಶನೋತ್ಸವದ ಇಡೀ ದಿನದ ಕ್ಷಣಕ್ಷಣದ ಮಹತ್ವದ ಅಪ್‌ಡೇಟ್ಸ್‌ ಹಾಗೂ ಗರ್ಭಗುಡಿಯ ವಿಶೇಷ ಪೂಜೆಯ ಸಂಪೂರ್ಣ ವರದಿ ಇಲ್ಲಿದೆ. Union Minister for Heavy Industries and Steel H.D. Kumaraswamy, accompanied by his wife Anita Kumaraswamy, visited Hassan to seek the divine blessings of the presiding deity, Goddess Hasanamba, whose temple opens only once a year during the auspicious Deepavali season. Arriving directly from the inspection bungalow to the temple premises following standard official protocols, the Union Minister entered the sanctum sanctorum and offered special prayers for the peace, health, and prosperity of the state and the nation. He was accompanied by prominent leaders including MLA Suresh Babu, MLC Bhojegowda, and several party functionaries and local dignitaries during the sacred ritual. Watch the comprehensive special coverage and exclusive ground updates of Union Minister HD Kumaraswamy's visit to the Hasanamba temple on Tv5 Kannada. #HDKumaraswamy #HasanambaTemple #HassanNews #HasanambaDarshan2026 #UnionMinisterHDK #JDS #KarnatakaNews #HasanambaSpecialPuja #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬