ಪ್ರಸನ್ನತೆ ಬೇಕು ಯೇಸಯ್ಯ | Prasannathe beku yesayya|christian kannada New song || Pr// Prasanna
Alpha Omega
0:00 / 0:00
ಪ್ರಸನ್ನತೆ ಬೇಕು ಯೇಸಯ್ಯ | Prasannathe beku yesayya|christian kannada New song || Pr// Prasanna
248 просмотров · 3 мес. назад
Alpha Omega
132 подписчика
248 просмотров · 3 мес. назад
#prasanna
#god#jesus #song
#mosses#david #christianmusic
#kannada#newkannadasong
#video#godisgood
#worship#jesuschrist
#praiseworship
#ಪ್ರಸನ್ನತೆಬೇಕುಯೇಸಯ್ಯಾಕನ್ನಡಹಾಡು
#prasannate#prasannatebekuyesayya
#pastorprasanna#worship
LYRICS :
ಪ್ರಸನ್ನತೆ ಬೇಕು ಯೇಸಯ್ಯಾ ನಿನ್ನ
ಪ್ರಸನ್ನತೆ ಬೇಕು ಯೇಸಯ್ಯ (2)
1. ಮೋಶೆಯ ಸಂಗಡ ಮಾತಾಡಿದಂತಹ
ನಿನ್ನ ಪ್ರಸನ್ನತೆ ನನಗೆ ಬೇಕು ಯೇಸಯ್ಯ (2)
2. ದಾವಿದನಂತೆ ನಿನ್ನ ಸ್ತುತಿ ಮಾಡಲು
ನಿನ್ನ ಪ್ರಸನ್ನತೆ ನನಗೆ ಬೇಕು ಯೇಸಯ್ಯ (2)
3. ಪೌಲನ ಹಾಗೆ ನಾ ಸೇವೆ ಮಾಡಲು
ನಿನ್ನ ಪ್ರಸನ್ನತೆ ನನಗೆ ಬೇಕು ಯೇಸಯ್ಯ (2)
sharonina Roja
• ಪರಮಗೀತೆ | SONG OF SONGS | Christian kannad...