ಹೆಪಟೈಟಿಸ್‌ನಿಂದ ಲಿವರ್ ಕ್ಯಾನ್ಸರ್ ಬರುವ ಸಾಧ್ಯತೆ ಎಷ್ಟು? Dr. Harshavardhan Rao
VK Health
0:00 / 0:00
ಹೆಪಟೈಟಿಸ್‌ನಿಂದ ಲಿವರ್ ಕ್ಯಾನ್ಸರ್ ಬರುವ ಸಾಧ್ಯತೆ ಎಷ್ಟು? Dr. Harshavardhan Rao
4 214 просмотров · 3 месяца назад
VK Health
67,9 тыс. подписчиков
4 214 просмотров · 3 месяца назад
ಹೆಪಟೈಟಿಸ್ ಲಿವರ್‌ನಲ್ಲಿ ಉಂಟಾಗುವ ಸೋಂಕು. ವೈರಲ್ ಹೆಪಟೈಟಿಸ್‌ನಲ್ಲಿ 5 ವಿಧಗಳಿದ್ದು, ಎಲ್ಲದಕ್ಕೂ ಲಸಿಕೆ ಇಲ್ಲ..ಆದರೆ ಚಿಕಿತ್ಸೆ ಎಲ್ಲದಕ್ಕೂ ಇದೆ. ಈ ಹೆಪಟೈಟಿಸ್‌ಗೆ ವ್ಯಾಕ್ಸಿನ್ ಹೇಗಿರುತ್ತದೆ? ಯಾರೆಲ್ಲ ತೆಗೆದುಕೊಳ್ಳಬೇಕು? ಲಿವರ್ ಟ್ರಾನ್ಸ್‌ಪ್ಲಾಂಟ್ ಯಾವಾಗ ಬೇಕಾಗುತ್ತದೆ? ಯಾವೆಲ್ಲ ಮಾತ್ರೆಗಳಿಂದ ಯಕೃತ್‌ನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಹಾಗೂ ಲಿವರ್‌ನ ಆರೋಗ್ಯಕ್ಕೆ ಯಾವೆಲ್ಲ ಆಹಾರ ತಿನ್ನಬೇಕು? ಯಾವುದು ಬೇಡ ಎಂಬುದರ ಬಗ್ಗೆ ಡಾ. ಹರ್ಷವರ್ಧನ್ ರಾವ್ ಈ ವಿಡಿಯೋದಲ್ಲಿ ವಿವರಿಸಿದ್ದಾರೆ.
#liverdamage #tablets #livercancer #hepatitis #liverfailure #livercirrhosis #vkhealth #vijayakarnataka #fattyliver
00:00- Highlights
01:32- Introduction
02:22- Hepatitis B grading
04:03- Hepatitis vaccines explained
08:25- Hepatitis tests
10:06- Viral hepatitis treatments
12:08- Is surgery needed?
13:55- Which tablets effects on liver?
17:13- Non alcoholic fatty liver
18:55- Diet& lifestyle plan for healthy liver
21:47- Why sweets bad for liver?
22:48- Hepatitis A and E care
24:17- Hepatitis awareness by doctor
25:32- Conclusion
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.
Subscribe for credible, easy-to-understand health information — straight from the experts.