Kulahalli Jatre2025 ಶ್ರೀ ಗೋಣಿಬಸವೇಶ್ವರ ಜಾತ್ರಾ ಮಹೋತ್ಸವ ಪುಣ್ಯಕ್ಷೇತ್ರ ಕೂಲಹಳ್ಳಿ 🚩#kulahalli
Vidyasirinadu Sharath - ವಿದ್ಯಾಸಿರಿನಾಡು ಶರತ್
0:00 / 0:00
Kulahalli Jatre2025 ಶ್ರೀ ಗೋಣಿಬಸವೇಶ್ವರ ಜಾತ್ರಾ ಮಹೋತ್ಸವ ಪುಣ್ಯಕ್ಷೇತ್ರ ಕೂಲಹಳ್ಳಿ 🚩#kulahalli
4 099 просмотров · 1 год назад
Vidyasirinadu Sharath - ವಿದ್ಯಾಸಿರಿನಾಡು ಶರತ್
3,08 тыс. подписчиков
4 099 просмотров · 1 год назад
Kulahalli Jatre2025 ಶ್ರೀ ಗೋಣಿಬಸವೇಶ್ವರ ಜಾತ್ರಾ ಮಹೋತ್ಸವ ಪುಣ್ಯಕ್ಷೇತ್ರ ಕೂಲಹಳ್ಳಿ 🚩 #kulahalli
#gonibasaveshwara
#kulahalli
#vidyasirinadusharath
#kulahallijatre2025
#srigonibasaveshwaraswamy
#kulahallirathostava
#rathostava
#gonibasaveshwararathostava
#jatre2025
#uttharakarnataka
#vijayanagara
#harapanahalli
#templetour
#temple
#templevlogs
#karnatakalatestnews
#karnatakanews
#uttharakarnatakajatre
ಕಾಯಕ ಯೋಗಿಗಳು ಪವಾಡ ಪುರುಷರು 777 ಮಠಗಳ ಒಡೆಯ ಮಹಿಮ ಪುರುಷರು ಹಲವು ನಾಮಗಳ ಪಡೆದು ಕನಕಮ್ಮನ ಉದರದಲ್ಲಿ ಜನಿಸಿ ಮದ್ದಾನೇಶ್ವರ ಸ್ವಾಮಿಯ ವರವಿನ ಪುತ್ರನಾಗಿ ಪಂಚಗಣದಿಶ್ವರ ಶಿಷ್ಯನಾಗಿ ಬಾಲ್ಯದಲ್ಲಿಯೇ ಬಾಲ ಬಸವನಾಗಿ ಅನೇಕ ಪವಾಡಗಳ ಮಾಡುತ್ತಾ ಸಮಾನರಲ್ಲಿ ಸಮಾನರಾಗಿ ಗುರುಗಳಲ್ಲಿ ಶಿಷ್ಯನಾಗಿ ಭಕ್ತರಲ್ಲಿ ಗುರುವಾಗಿ ಸದಾ ಕಾಯಕ ನಿಷ್ಠನಾಗಿ ಜನರಲ್ಲಿ ಮೌಡ್ಯತೆ ಅಂದಕಾರ ತೊಲಗಿಸಿ ಜಾತಿ ಪಂಥವ ತೊರೆದು ಸರ್ವ ಜನಾಂಗದ ಗುರುಗಳಾಗಿ ಹುಲಿ ಹೂಡಿ ಬೇಸಾಯ ಮಾಡಿ ಲೋಕಕ್ಕೆ ಬೇಸಾಯದ ಕಾಯಕದ ಬಗ್ಗೆ ಮಹತ್ವತಿಳಿಸಿದವರು ಲೋಕಸಂಚರಿಗಳಾಗಿ ಕರ್ನಾಟಕ ಆಂಧ್ರಪ್ರದೇಶ ಸೇರಿ ಸುಮಾರು 777 ಮಠಗಳ ನಿರ್ಮಿಸಿ 77 ಬಿರದವಳಿಗಳು ಹೊಂದಿ ಆರಾಧ್ಯ ಗುರ ಶ್ರೀ ಗುರುಕೊಟ್ಟೂರೇಶ್ವರ ಹನ್ನೆರಡು ವರ್ಷಗಳ ಕಾಲ ಬ್ರಾಹ್ಮಿ ಮುಹೂರ್ತದಲ್ಲಿ ಸೇವೆ ಮಾಡಿ ಗುರುವಿನ ಒಲಿಸಿಕೊಂಡು ಶ್ರೀ ಗೋಣಿಬಸವೇಶ್ವರ ರಥದಲ್ಲಿ ಗುರು ಕೊಟ್ಟೂರೇಶ್ವರನ ಏರಲು ಅನುವುನೀಡಿ ಗುರುಗಳಿಗೆ ಪ್ರಾತಿನಿತ್ಯ ನೀಡಿದವರು ಅಧಮ್ಯ ಚೇತನ ಶ್ರೀ ಗುರ ಕೂಲಹಳ್ಳಿಯಾ ಗೋಣಿಬಸವೇಶ್ವರ ಕೂಲಹಳ್ಳಿ ಜೀವಂತ ಸಮಾಧಿಯಾಗಿ ಬರುವ ಭಕ್ತರಿಗೆ ಕಾರುಣ್ಯದ ಮೂರ್ತಿಯಾಗಿ ಬೇಡಿದ್ದನ ನೀಡುವ ಕೊಡಗೈ ದಾನಿಯಾಗಿ ಕೂಲಹಳ್ಳಿಯಲ್ಲಿ ನೆಲೆ ನಿಂತರು ಪ್ರತಿ ವರ್ಷ ಪಾಲುಗುಣ ಶುದ್ಧ ಏಕಾದಶಿ ದಿನ ಅಜ್ಜನ ಭವ್ಯ ರಥೋತ್ಸವ ಜರುಗುತ್ತದೆ ರಥದಲ್ಲಿ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಆಸೀನರಾಗಿರುತ್ತಾರೆ ಇಲ್ಲಿನ ವಿಶೇಷವಾಗಿದೆ ಅಜ್ಜನ ಜಾತ್ರೆ ಇದೆ ತಿಂಗಳು ಮಾರ್ಚ್ 10 ಸೋಮವಾರ ಸಾಯಂಕಾಲ 4.30 ಕೆ ಸಕಾಲ ಬೀರುದವಳಿಗಳ ಮೂಲಕ ಜರಗುತ್ತದೆ ರಥೋತ್ಸವದ ಆಗಮಿಸುವು ಸಕಾಲ ಭಕ್ತ ಕುಲ ಕೋಟಿಗೆ ಆಧರದ ಸ್ವಾಗತ
Thank you for the video watching 💐🙏💐