ಅಂತರ್ಜಾತಿ ಮದುವೆ ತಪ್ಪಾ? | ಹೆಣ್ಣಿಗೆ ಸ್ವಾತಂತ್ರ್ಯ ಇದೆಯಾ? ನಾಗಲಕ್ಷ್ಮಿ ಚೌಧರಿ ನೇರ ಮಾತು! | Unfiltered Voices
We6 Digital
0:00 / 0:00
ಅಂತರ್ಜಾತಿ ಮದುವೆ ತಪ್ಪಾ? | ಹೆಣ್ಣಿಗೆ ಸ್ವಾತಂತ್ರ್ಯ ಇದೆಯಾ? ನಾಗಲಕ್ಷ್ಮಿ ಚೌಧರಿ ನೇರ ಮಾತು! | Unfiltered Voices
6 643 просмотра · 7 ч назад
We6 Digital
2,27 тыс. подписчиков
6 643 просмотра · 7 ч назад
ಮಹಿಳೆಯರ ಸಮಸ್ಯೆಗಳು, ಕುಟುಂಬದ ಮೌಲ್ಯಗಳು, ಅಂತರ್ಜಾತಿ ವಿವಾಹ ಮತ್ತು ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ… ಈ ಎಲ್ಲ ವಿಚಾರಗಳ ಬಗ್ಗೆ ಡಾ. ನಾಗಲಕ್ಷ್ಮಿ ಚೌಧರಿ ಅವರ ಮನದ ಮಾತುಗಳು ಇಲ್ಲಿವೆ!
WE6 Digitalನ Unfiltered Voices ಪಾಡ್ಕಾಸ್ಟ್ನಲ್ಲಿ ನಿರೂಪಕ ಶಂಕರ್ ಪ್ರಕಾಶ್ ಅವರೊಂದಿಗೆ ಮಾತನಾಡಿರುವ ಡಾ. ನಾಗಲಕ್ಷ್ಮಿ ಚೌಧರಿ, ತಮ್ಮ ತಂದೆಯ ಪ್ರಭಾವ, ಮಹಿಳೆಯರು ಎದುರಿಸುವ ಸವಾಲುಗಳು ಹಾಗೂ ಸಮಾಜದ ಹಲವು ಸೂಕ್ಷ್ಮ ವಿಚಾರಗಳ ಕುರಿತು ತಮ್ಮ ಅನುಭವ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಈ ಸಂಚಿಕೆಯಲ್ಲಿ:
ತಂದೆಯಿಂದ ಪಡೆದ ಜೀವನದ ಪಾಠಗಳು
ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು
ಅಂತರ್ಜಾತಿ ವಿವಾಹದ ಕುರಿತು ಅಭಿಪ್ರಾಯಗಳು
ಮಹಿಳೆಯರ ಹಕ್ಕುಗಳು ಮತ್ತು ಸ್ವಾತಂತ್ರ್ಯ
ಕುಟುಂಬ, ಸಮಾಜ ಮತ್ತು ಮಹಿಳೆಯರ ಬದುಕು
ಮಹಿಳೆಯರ ಬದುಕು ಮತ್ತು ಸಮಾಜದ ದೃಷ್ಟಿಕೋನದ ಕುರಿತು ಚಿಂತನೆಗೆ ಹಚ್ಚುವ ಈ ಸಂಭಾಷಣೆಯನ್ನು ಸಂಪೂರ್ಣವಾಗಿ ವೀಕ್ಷಿಸಿ.
ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ನಲ್ಲಿ ಹಂಚಿಕೊಳ್ಳಿ. ಇಂತಹ ಮತ್ತಷ್ಟು ನೈಜ ಮಾತುಕತೆಗಳಿಗಾಗಿ WE6 Digital ಚಾನೆಲ್ ಅನ್ನು Subscribe ಮಾಡಿ.
WE6 Digital | Unfiltered Voices | Shankar Prakash with Dr. Nagalakshmi Choudhary
#NagalakshmiChoudhary #WomenEmpowerment #InterCasteMarriage #KannadaPodcast #UnfilteredVoices #ShankarPrakash #WomenRights #KannadaInterview #WE6Digital