Перейти к содержимому

ಚಾವುಂಡ ಚಂದುಗಿಡಿ ಭಾಗ -1 | Chavunda Chandugidi Part -1 | ಕೆ ಅನಂತರಾಮ ಬಂಗಾಡಿ | K Anantharama Bangady

Kaala Nirnaya

0:00 / 0:00

ಚಾವುಂಡ ಚಂದುಗಿಡಿ ಭಾಗ -1 | Chavunda Chandugidi Part -1 | ಕೆ ಅನಂತರಾಮ ಬಂಗಾಡಿ | K Anantharama Bangady

485 просмотров · 3 месяца назад
Kaala Nirnaya
2,13 тыс. подписчиков
485 просмотров · 3 месяца назад
ಪ್ರಸಂಗ ರಚನೆ ಮತ್ತು ನಿರ್ದೇಶನ : ಕೆ ಅನಂತರಾಮ ಬಂಗಾಡಿ ಹಿಮ್ಮೇಳ ಭಾಗವತರು: ಶ್ರೀ ದಿನೇಶ್ ಅಮ್ಮಣ್ಣಾಯ, ರವಿಚಂದ್ರ ಕನ್ನಡಿಕಟ್ಟೆ , ಪ್ರಫುಲ್ಲ ಚಂದ್ರ ಚಂಡೆ ಮತ್ತು ಮದ್ದಳೆ: ಆಡೂರು ಗಣೇಶ್ ರಾವ್, ವಿನಯ ಆಚಾರ್ಯ ಕಡಬ ಮುಮ್ಮೇಳ ಶ್ರೀ ಅರುವ ಕೊರಗಪ್ಪ ಶೆಟ್ಟಿ, ಶ್ರೀ ಶಿವರಾಮ ಜೋಗಿ, ಬಿ.ಸಿ.ರೋಡ್ , ಶ್ರೀ ಕೆದಿಲ ಜಯರಾಮ ಭಟ್, ಶ್ರೀ ಉಜಿರೆ ನಾರಾಯಣ ಹಾಸ್ಯಗಾರ್, ಶ್ರೀ ಪೆರ್ಲ ಜಗನ್ನಾಥ ಶೆಟ್ಟಿ, ಜಪ್ಪು ದಯಾನಂದ ಶೆಟ್ಟಿ, ಶ್ರೀ ಸಂಜಯ ಕುಮಾರ್ ಗೋಣಿಬೀಡು, ಶ್ರೀ ಬಂಟ್ವಾಳ ಜಯರಾಮ ಆಚಾರ್ಯ, ಜನಾರ್ದನ ಗುಡಿಗಾರ, ಶ್ರೀ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಶ್ರೀ ಚಂದ್ರಶೇಖರ ಧರ್ಮಸ್ಥಳ, ಶ್ರೀ ಪ್ರಜ್ವಲ್ ಕುಮಾರ್, ಸದಾಶಿವ ಕುಲಾಲ್ ವೇಣೂರು. ಸಂಯೋಜನೆ: ನಿತಿನ್ ಕುಮಾರ್ ತೆಂಕಕಾರಂದೂರು ಸ್ಟುಡಿಯೋ: ಜೀವಿತ ಸೀಡಿ ಗ್ಯಾಲರಿ ಮುಡಿಪು ಬಂಟ್ವಾಳ ಯಕ್ಷದೇವ, ಜ್ಯೋತಿಷ್ಯ ಜ್ಞಾನ ರತ್ನ ದಿ| ಕೆ ಅನಂತರಾಮ ಬಂಗಾಡಿಯವರು ರಚಿಸಿ ನಿರ್ದೇಶಸಿದ ಪ್ರಸಂಗಳ ಸಂಗ್ರಹ. ಈ ವಿಡಿಯೋ ಯು ಟ್ಯೂಬ್ ಚಾನಲಿನಲ್ಲಿ ಅಪ್ಲೋಡ್ ಮಾಡುವ ಮೂಲಕ ಅನಂತರಾಮ ಬಂಗಾಡಿ ಯವರನ್ನು ಸ್ಮರಿಸುತ್ತಿದ್ದೇವೆ.