ಗ್ಯಾಸ್ ಇಲ್ಲದೇ 5 ನಿಮಿಷದಲ್ಲಿ ಸೂಪರ್ ಸ್ವೀಟ್ 😍 | No Gas No Cook Sweet | Easy Sweet Recipe
ಅಮ್ಮ Cooks ಮಗಾ Tastes
0:00 / 0:00
ಗ್ಯಾಸ್ ಇಲ್ಲದೇ 5 ನಿಮಿಷದಲ್ಲಿ ಸೂಪರ್ ಸ್ವೀಟ್ 😍 | No Gas No Cook Sweet | Easy Sweet Recipe
1 165 просмотров · 3 недели назад
ಅಮ್ಮ Cooks ಮಗಾ Tastes
52,2 тыс. подписчиков
1 165 просмотров · 3 недели назад
ಗ್ಯಾಸ್ ಹಚ್ಚದೇ ಕೇವಲ 5 ನಿಮಿಷದಲ್ಲಿ ಮಾಡಬಹುದಾದ ತುಂಬಾ ಸುಲಭ ಮತ್ತು ರುಚಿಯಾದ ಸ್ವೀಟ್ 😍❤️
ಸಕ್ಕರೆ + ಕೊಬ್ಬರಿ ಪುಡಿ + ಸಕ್ಕರೆ ಇಷ್ಟು simple ingredients ನಿಂದ, ಹಾಲು ಹಾಕಿ mix ಮಾಡಿ ತಕ್ಷಣ ರೆಡಿ ಮಾಡಬಹುದು. ಮಕ್ಕಳು ಮತ್ತು ದೊಡ್ಡವರು ಎಲ್ಲರೂ ಇಷ್ಟಪಟ್ಟು ತಿನ್ನುವಂತಹ quick sweet recipe ಇದು 😋
⏱️ 5 Minutes Sweet Recipe
🔥 No Gas | No Cooking
🥥 Coconut Sweet
🍬 Easy & Quick Recipe
ಇಷ್ಟವಾದರೆ Like 👍 Share ❤️ ಮತ್ತು Subscribe ಮಾಡಿ 🙏
#5MinuteSweet #NoGasRecipe #EasySweetRecipe #SweetRecipe #CoconutSweet