Перейти к содержимому

Manasi Sudhir - Vaidehi - Naanolle pada - ನಾನೊಲ್ಲೆ ಪದ

Manasi Sudhir

0:00 / 0:00

Manasi Sudhir - Vaidehi - Naanolle pada - ನಾನೊಲ್ಲೆ ಪದ

97 322 просмотра · 5 лет назад
Manasi Sudhir
175 тыс. подписчиков
97 322 просмотра · 5 лет назад
ನಾನಿಟ್ಟಂತೆ ನೀನಿರಬೇಕು ಅನ್ನುವ ಹೆಣ್ಣಿನೆಡೆಗಿನ ಸಮಾಜದ ಧೋರಣೆಯಿಂದಾಗಿ ಅಲಂಕಾರವು ಆಕೆಗೆ ಅನಿವಾರ್ಯವಾಗಿ, ಹೇರಿಕೆಯಾಗಿ, ಅದಷ್ಟೇ ಅವಳಿಗೆ ಪ್ರಿಯವೆಂಬ ಭ್ರಮೆ ಹುಟ್ಟಿಸಿದಾಗ, ಅದನ್ನು ಮೀರಿದ ಅವಳ ಪುಟ್ಟ ಪುಟ್ಟ ಆಸೆ, ಕನಸುಗಳು ಹೊರಬರಲಾರದೆ ಚಡಪಡಿಸುತ್ತವೆ. ಅವಳೊಳಗಿನ ಬೆಳಕು ಹೊರಗೂ ಪಸರಿಸಲಿ ಅನ್ನುವ ಸದಾಶಯದೊಂದಿಗೆ ಕನ್ನಡದ ಹೆಸರಾಂತ ಬರಹಗಾರ್ತಿ ಶ್ರೀಮತಿ ವೈದೇಹಿಯವರ ಒಂದು ಕವನದ ಪ್ರಸ್ತುತಿ. Poem written by Vaidehi Music composition: Gururaj Marpalli Background support : Surabhi Sudhir Videograghy : Sudhir Rao Kodavoor English Subtitles : Vidmahi Mattu, Prasad Rao