Перейти к содержимому

ಕರಾವಳಿ ಶೈಲಿಯ ಚಿಕನ್ ಸಾಂಬಾರ್ ರಹಸ್ಯ ಮಸಾಲೆ ಇಲ್ಲಿದೆ | Mangalorean Style Chicken Curry Lakshmi's kitchen

Udupi Lakshmi's Kitchen

0:00 / 0:00

ಕರಾವಳಿ ಶೈಲಿಯ ಚಿಕನ್ ಸಾಂಬಾರ್ ರಹಸ್ಯ ಮಸಾಲೆ ಇಲ್ಲಿದೆ | Mangalorean Style Chicken Curry Lakshmi's kitchen

1 757 просмотров · 1 месяц назад
Udupi Lakshmi's Kitchen
44 подписчика
1 757 просмотров · 1 месяц назад
ನಮಸ್ಕಾರ ಸ್ನೇಹಿತರೇ, ಇವತ್ತಿನ ನಮ್ಮ ವಿಡಿಯೋದಲ್ಲಿ ಕರಾವಳಿ ಭಾಗದ ಅತ್ಯಂತ ಪ್ರಸಿದ್ಧ ಹಾಗೂ ಬಾಯಲ್ಲಿ ನೀರೂರಿಸುವ "ಕರಾವಳಿ ಶೈಲಿಯ ಚಿಕನ್ ಸಾರು" (Karavali Style Chicken Saaru) ಮಾಡುವುದು ಹೇಗೆ ಎಂದು ತೋರಿಸಿಕೊಟ್ಟಿದ್ದೇವೆ.ಕರಾವಳಿ ಶೈಲಿಯ ವಿಶೇಷ ಹುರಿದ ಮಸಾಲೆಗಳನ್ನು ಬಳಸಿ ಮಾಡುವ ಈ ಕೋಳಿ ಸಾರು ಅನ್ನ, ರಾಗಿಮುದ್ದೆ, ನೀರ್ ದೋಸೆ ಅಥವಾ ಚಪಾತಿ ಜೊತೆ ಅದ್ಭುತವಾಗಿ ಇರುತ್ತದೆ. ಒಮ್ಮೆ ಈ ರೀತಿ ಚಿಕನ್ ಸಾಂಬಾರ್ ಮಾಡಿದರೆ ಮನೆಯವರೆಲ್ಲಾ ಖಂಡಿತ ಮೆಚ್ಚಿ ಸವಿಯುತ್ತಾರೆ. ವಿಡಿಯೋವನ್ನು ಪೂರ್ತಿಯಾಗಿ ನೋಡಿ, ನೀವು ಮನೆಯಲ್ಲಿ ಪ್ರಯತ್ನಿಸಿ ಹೇಗೆ ಬಂತು ಎಂದು ಕಮೆಂಟ್ ಮಾಡಿ ತಿಳಿಸಿ!ವಿಡಿಯೋ ಇಷ್ಟವಾದರೆ ದಯವಿಟ್ಟು ಲೈಕ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗೋದನ್ನ ಮರಿಬೇಡಿ. ಧನ್ಯವಾದಗಳು #chickensaaru #karavalichickencurry #kannadacooking #mangaloreanchickengassi #chickenrecipeinkannada #kolisaru