Перейти к содержимому

Ellellu Ninnane Kanuve||ಎಲ್ಲೆಲ್ಲು ನಿನ್ನನೆ ಕಾಣುವೆ || kannada devotional female version cover song

Shaina s suvarna 💖

0:00 / 0:00

Ellellu Ninnane Kanuve||ಎಲ್ಲೆಲ್ಲು ನಿನ್ನನೆ ಕಾಣುವೆ || kannada devotional female version cover song

288 480 просмотров · 1 год назад
Shaina s suvarna 💖
1,41 тыс. подписчиков
288 480 просмотров · 1 год назад
Presenting Ellelu ninnane kanuve🙏🏻 Written by Dr.Vidyabhushan, composed by Dr.Vidyabhushan✨ Do listen and keep following me for more content! Female Vocal:Shaina shankar Udupi Song: Ellelu ninnane kanuve ಎಲ್ಲೆಲ್ಲು ನಿನ್ನನೆ ಕಾಣುವೆ ಎಲ್ಲರಮ್ಮ ಎಲ್ಲಮ್ಮಾ…| ಬಲ್ಲಿದರಿಗೆ ಭಾಗ್ಯದೇವಿ ಪುಲ್ಲನಯನೆ ಕಾಯಮ್ಮ|| ||ಎಲ್ಲೆಲ್ಲು|| ಚರಣಾಶ್ರಿತ ಜನ ರಕ್ಷಕಿಯೆ ನಿರುಪಮ ಮಹಿಮಾನ್ವಿತಳೆ| ಮೊರೆ ಇಡುವೆ ಕರ ಮುಗಿವೆ ಪರಿಪಾಲಿಸು ನೀ ಬಾ ಬಾ || ಸುರಜನರಿಂ ವಂದಿತಳೇ ವರವ ನೀಡಿ ಪೊರೆಯೆ ತಾಯಿ | ಮೊರೆ ಇಡುವೆ ಕರ ಮುಗಿವೆ ಪರಿಪಾಲಿಸು ನೀ ಬಾ ಬಾ || ||ಎಲ್ಲೆಲ್ಲು|| ತನು ಬತ್ತಲೆ ನೀನೊಲ್ಲೆ ಮನ ಬೆತ್ತಲೆಗೊಲಿವೆ ನೀನು| ಅನುದಿನವು ನಿನಗಾಗಿ ತನು ಮನ ಧನ ಎನ್ನುವೆ ನಾನು || ಕನಸ್ಸು ಮನಸ್ಸಿನಲ್ಲಿ ಎಂದು ನೆನೆಯುತಿರುವೆ ನಿನ್ನ ಮಹಿಮೆ| ಅನುದಿನವು ನಿನಗಾಗಿ ತನು ಮನ ಧನ ಎನ್ನುವೆ ನಾನು || ||ಎಲ್ಲೆಲ್ಲು|| ಮಾಧವ ಹರಿ ವೇದವ್ಯಾಸನ ದಾಸನ ನೀ ಕಾಯುವುದಮ್ಮ | ಸಾಧು ಸಂತರನು ನೀ ಮೋದದಲಿ ಪೊರೆಯುವುದಮ್ಮ || ಆದರದಲಿ ಧ್ಯಾನ ಭಕುತಿ ನೀ ದಯದಲಿ ನೀಡಮ್ಮ| ಸಾಧು ಸಂತರನು ನೀ ಮೋದದಲಿ ಪೊರೆಯುವುದಮ್ಮ || ||ಎಲ್ಲೆಲ್ಲು|| #BHAKTISONGS #DEVOTIONALSONGS #kannada #shainassuvarna #lakshmi #lakshmisongs #lakshmidevi #bhaktisong #release #carnaticmusic #newsong #purandaradasa #elleluninnane #devi #devisongs #bhaktisong #namasankeerthanam #devotional #dasarapadagalu #bhajan # coversong #tulunad #udupi #temple #kunjargiri #renukayellamma #renukayellammasigam #yellamma #femaleversion #coversong #cover #vidyabhushankannadadevotionalsongs #kannadabhakthigeethegalu #kannadadevotionalsongs #kannada #billava #tulunadu #kudla #manglore #kudroli #navratrispecial