Перейти к содержимому

ಪಿಸಿಓಎಸ್ ರಿವರ್ಸ್‌ ಸಾಧ್ಯನಾ? PCODಯಿಂದ ಗರ್ಭಕೋಶದ ಕ್ಯಾನ್ಸರ್‌ ಬರುತ್ತಾ? Dr. Rashmi

VK Health

0:00 / 0:00

ಪಿಸಿಓಎಸ್ ರಿವರ್ಸ್‌ ಸಾಧ್ಯನಾ? PCODಯಿಂದ ಗರ್ಭಕೋಶದ ಕ್ಯಾನ್ಸರ್‌ ಬರುತ್ತಾ? Dr. Rashmi

38 689 просмотров · 6 мес. назад
VK Health
67,8 тыс. подписчиков
38 689 просмотров · 6 мес. назад
ಪಿಸಿಓಡಿ (PCOD) ಅಥವಾ ಪಿಸಿಓಎಸ್‌(PCOS) ಒಂದು ಹಾರ್ಮೋನ್‌ ಸಂಬಂಧಿತ ಕಾಯಿಲೆಯಾಗಿದ್ದು, ಹೆಚ್ಚಿನ ಮಹಿಳೆಯರನ್ನು ಈಗ ಭಾಧಿಸುತ್ತಿದೆ. ಈ ಹಾರ್ಮೋನ್‌ ಸಮಸ್ಯೆ (Hormone problems) ಇದ್ದವರು ತೂಕ ನಿಯಂತ್ರಣ ಮಾಡುವುದು ಅತೀ ಅವಶ್ಯಕ. ಅದರ ಜೊತೆಗೆ ಆಹಾರದಲ್ಲೂ ಬದಲಾವಣೆ ಮಾಡಿಕೊಳ್ಳಬೇಕು. ಪಿಸಿಓಡಿ ಇದ್ದವರಿಗೆ ಯಾವ ಹಣ್ಣುಗಳು ಉತ್ತಮ? ಯಾವ ಆಹಾರಗಳನ್ನು ಸೇವಿಸಬೇಕು? ನಿಯಮಿತ ವ್ಯಾಯಾಮ (exercises) ಎಷ್ಟು ಅಗತ್ಯ? ಒಂದು ವೇಳೆ ಪಿಸಿಓಡಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದೇ ಹೋದರೆ ಬಂಜೆತನ ಕಾಡುತ್ತಾ? ಗರ್ಭಕೋಶದ ಗಡ್ಡೆ (fibroids), ಗರ್ಭಕೋಶದ ಕ್ಯಾನ್ಸರ್‌ಗೂ (cancer) ಪಿಸಿಓಎಸ್‌ಗೂ ಸಂಬಂಧವಿದ್ಯಾ ಎಂಬುದರ ಬಗ್ಗೆ ಹೆಚ್ಚಿನ ವಿವರಣೆ ನೀಡಿದ್ದಾರೆ ಹಿರಿಯ ಸ್ರ್ತಿ ರೋಗ ತಜ್ಞೆ ಡಾ. ರಶ್ಮಿ ಟಿ.ಎನ್. #pcod #pcos #reversepcod #reversepcos #womenproblems #hormoneproblems #weightloss #weightgain #vkhealth #vijayakarnataka #pcodtreatment 00:00- Highlights 01:26- Introduction 02:27- Exercise mistakes 05:16- Is gym good for PCOD? 06:27- Can healthy food decrease weight? 09:00- Fruit Vs fruit juice 11:15- Does fasting helps to control PCOS? 13:04- Hunger cravings for PCOD ladies 15:00- Reports normal still have problems? 18:53- Untreated PCOD and Cancer 19:26- Fibroids and PCOD 21:53- After 40 how to manage weight? 24:07- Mood swings in PCOD patient 25:19- Is PCOD reversible? 26:38- Prevention of PCOS 27:15- Conclusion --------------------------------------------------------------------------------------------------------------------------------------- VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more. Subscribe for credible, easy-to-understand health information — straight from the experts.